ಕೇತುಗ್ರಸ್ತ ಸೂರ್ಯಗ್ರಹಣ ಎಲ್ಲಾ ರಾಶಿಯವರು ಹೀಗೆ ಮಾಡಿದರೆ ಉತ್ತಮ, ಶ್ರೀ ಗಣಪತಿ ಭಟ್.8088827292 ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ

Featured, ರಾಜ್ಯ ನ್ಯೂಸ್

ಕೇತುಗ್ರಸ್ತ ಸೂರ್ಯಗ್ರಹಣ
ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಪಕ್ಷ ಅಮಾವಾಸ್ಯೆ ಗುರುವಾರ ದಿನಾಂಕ
26/12/2019 ರಂದು ಹಗಲು ಖಂಡಗ್ರಾಸ ಕೇತು ಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ.

ಆರಂಭ : ಬೆಳಗ್ಗೆ 08-04am. ಮೋಕ್ಷ : ಬೆಳಿಗ್ಗೆ 11.03am.ವರೆಗೆ.

25 /12 /2019 ಸಾಯಂಕಾಲ (ಸೂರ್ಯಾಸ್ತ ಕ್ಕೆ) 6:30 ಕ್ಕೆ ವೇದಾರಂಭ ವಾಗುವುದು.

ಅಶಕ್ತರು ರೋಗಿಗಳು ವೃದ್ಧರು ಗರ್ಭಿಣಿಯರು ರಾತ್ರಿ11:00 ಗಂಟೆವರೆಗೆ ಫಲಹಾರ ಸ್ವೀಕರಿಸಬಹುದು.

ಈ ಗ್ರಹಣವು ಮೂಲಾ ನಕ್ಷತ್ರ ಧನು ರಾಶಿಯಲ್ಲಿ ಆಗುವುದು.

ಜನ್ಮ ರಾಶಿ ಗ್ರಹಣ ಫಲ
ಶುಭ ಫಲ- ಕುಂಭ. ಮೀನ. ಕರ್ಕ. ತುಲಾ.
ಅಶುಭಫಲ – ಧನು .ಮಕರ. ಕನ್ಯಾ .ವೃಷಭ.
ಮಧ್ಯಮ ಫಲ- ಮೇಷ. ಮಿಥುನ. ಸಿಂಹ.ವೃಶ್ಚಿಕ.

ಅಶುಭ ಫಲ ಇರುವಂತಹ ರಾಶಿಯವರು ದೋಷ ಪರಿಹಾರಕ್ಕಾಗಿ . ಪೂಜೆ. ದೇವತಾರಾಧನೆ ಜಪ. ದೇವಸ್ಥಾನಕ್ಕೆ ಹೋಗುವುದು. ಮತ್ತು ಗೋಧಿಯೋಂದಿಗೆ ಯಥಾಶಕ್ತಿ ದಕ್ಷಿಣೆ ದಾನ ಮಾಡುವುದು ಸೂಕ್ತ.
———————————–
*ಶ್ರೀ ಗಣಪತಿ ಭಟ್.8088827292 ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ