ಕೊಡಗು ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ : ಸಂತ್ರಸ್ತರಿಗೆ 95 ಸಾವಿರ ರೂ. ಚೆಕ್ ವಿತರಣೆ – Vishwanews24
ಕೊಡಗು ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ : ಸಂತ್ರಸ್ತರಿಗೆ 95 ಸಾವಿರ ರೂ. ಚೆಕ್ ವಿತರಣೆ
ಕೊಡಗು : ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟಕ್ಕೆ ಮಡಿಕೇರಿಯ ಹಲವೆಡೆ ಮಳೆಗೆ ಹಲವು ಪ್ರದೇಶಗಳು ಹಾನಿಗೊಂಡಿತ್ತು. ಈ ಹಿನ್ನೆಲೆಯಲ್ಲಿಇಂದು ಮಲ್ಲಿಕಾರ್ಜುನ ನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿ, ಹಾನಿಗೊಂಡ ಮನೆಯನ್ನು ಪರಿಶೀಲನೆ ನಡೆಸಿದರು.

ಮಳೆಗೆ ಕುಸಿತಗೊಂಡ ಮನೆಯನ್ನು ವೀಕ್ಷಣೆ ನಡೆಸಿದರು. ಸಂತ್ರಸ್ಥರ ಕುಟುಂಬಕ್ಕೆ 95 ಸಾವಿರ ರೂ ಚೆಕ್ ವಿತರಿಸಿದರು. ಸಿಎಂ ಜತೆಗೆ ಸಚಿವ ಆರ್. ಅಶೋಕ್, ನಾಗೇಶ್, ಪ್ರತಾಪ್ ಸಿಂಹ ಸಾಥ್ ನೀಡಿದರು.
ಉಡುಪಿ: ಸೇತುವೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ; ವಾರ ಕಳೆದರೂ ಪತ್ತೆಯಾಗದ ವ್ಯಕ್ತಿ – Vishwanews24
