ಗುರ್ಮೆಯ ಪರ ತಾರಾ ಬ್ಯಾಟಿಂಗ್-ಗೆಲ್ಲಿಸಲು ಮನವಿ : vishwanews24

Featured, ಉಡುಪಿ

ಗುರ್ಮೆಯ ಪರ ತಾರಾ ಬ್ಯಾಟಿಂಗ್-ಗೆಲ್ಲಿಸಲು ಮನವಿ : vishwanews24
ಕಾಪು:  ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಚುನಾವಣೆ ಮತ ಯಾಚನೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಾಲಯಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಹಾಗೂ ಚಲನ ಚಿತ್ರ ನಟಿ ತಾರಾ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆ ಆಗಮಿಸಿ ಮತಯಾಚನೆ ಮಾಡಿ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

 

Leave a Reply