ಗುರ್ಮೆ ಸುರೇಶ್ ಶೆಟ್ಟಿಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ .

Featured, ಉಡುಪಿ

ಕಾಪು  ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ ನಡೆ ಏನು ಎಂಬುದರ ಚರ್ಚೆ ನಡೆಯಿತು , ಈ ಸಮಯದಲ್ಲಿ ಗುರ್ಮೆ ಅಭಿಮಾನಿ ಕ್ಲಿಕಿಸಿದ್ದ ವಿಡೀಯೋ ವೈರಲ್ ಆಗಿದೆ.