ಜನತಾದಳ ಪಕ್ಷದ, ಕಾಪು ವಿಧಾನಸಭಾ ಕ್ಷೇತ್ರದ “ದಕ್ಷಿಣ ವಿಭಾಗದ ಅಧ್ಯಕ್ಷ”ರಾಗಿ ಶ್ರೀ ಭರತ್ ಕುಮಾರ್ ಶೆಟ್ಟಿ ಆಯ್ಕೆ -Vishwanews24
ಜನತಾದಳ (ಜಾತ್ಯತೀತ )ಪಕ್ಷದ, ಕಾಪು ವಿಧಾನಸಭಾ ಕ್ಷೇತ್ರದ “ದಕ್ಷಿಣ ವಿಭಾಗದ ಅಧ್ಯಕ್ಷ”ರಾಗಿ ಶ್ರೀ ಭರತ್ ಕುಮಾರ್ ಶೆಟ್ಟಿ ಆಯ್ಕೆ
ಜನತಾದಳ( ಜಾತ್ಯತೀತ) ಕಾಪು ವಿಧಾನಸಭಾ ಕ್ಷೇತ್ರದ “ದಕ್ಷಿಣ ವಿಭಾಗದ ಅಧ್ಯಕ್ಷ”ರನ್ನಾಗಿ ಶ್ರೀ ಭರತ್ ಕುಮಾರ್ ಶೆಟ್ಟಿ ಕಾಪು, ರವರನ್ನು ಜಿಲ್ಲಾಧ್ಯಕ್ಷರಾದ
ಶ್ರೀ ಯೋಗಿಶ್ ವಿ ಶೆಟ್ಟಿಯವರು ನೇಮಕಾತಿ ಮಾಡಿರುತ್ತಾರೆ.
ಶ್ರೀ ಭರತ್ ಕುಮಾರ್ ಶೆಟ್ಟಿ ಯವರು ಉದ್ಯಮಿಯಾಗಿದ್ದು, ಪಕ್ಷದಲ್ಲಿ ಸಕ್ರಿಯರಾಗಿದ್ದು ಅತ್ಯುತ್ತಮ ಸಮಾಜ ಸೇವಕರಾಗಿದ್ದಾರೆ .
