ಜನಸಂಪರ್ಕಜನ ಸೇವಾ ವೇದಿಕೆ ಕಳತ್ತೂರು-ಕಾಪು ಆಶ್ರಯದಲ್ಲಿ ಕೊರೋನಾ ವಾರಿಯರ್ಸ್ – ಕಾಪು ಅ೦ಚೆ ಕಚೇರಿಯ ಅ೦ಚೆ ಪಾಲಕರು ಹಾಗೂ ಸಿಬ್ಬಂದಿಗಳಿಗೆ ಅಭಿನಂದನ ಕಾರ್ಯಕ್ರಮ: vishwanews24
ಜನಸಂಪರ್ಕಜನ ಸೇವಾ ವೇದಿಕೆ ಕಳತ್ತೂರು-ಕಾಪು ಆಶ್ರಯದಲ್ಲಿ
ಕೊರೋನಾ ವಾರಿಯರ್ಸ್ – ಕಾಪು ಅ೦ಚೆ ಕಚೇರಿಯ ಅ೦ಚೆ ಪಾಲಕರು ಹಾಗೂ ಸಿಬ್ಬಂದಿಗಳಿಗೆ ಅಭಿನಂದನ ಕಾರ್ಯಕ್ರಮ: vishwanews24
ಕಾಪು: ಜನಸಂಪರ್ಕಜನ ಸೇವಾ ವೇದಿಕೆ ಕಳತ್ತೂರು-ಕಾಪು ಇವರ ಆಶ್ರಯದಲ್ಲಿ ಕೊರೋನಾ ವಾರಿಯರ್ಸ್ – ಕಾಪು ಅ೦ಚೆ ಕಚೇರಿಯ ಅ೦ಚೆ ಪಾಲಕರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನ ಕಾರ್ಯಕ್ರಮ ಕಾಪು ಅಂಚೆ ಕಚೇರಿಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಅಂಚೆ ವಿಭಾಗ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಪ್ಪ, ಅಂಚೆ ಪಾಲಕರು ಕಾಪು ಅಂಚೆಕಚೇರಿ, ಮೊಹಮ್ಮದ್ ಫಾರೂಕ್ ಚಂದ್ರನಗರ ಅಧ್ಯಕ್ಷರು ಸಮಾಜಸೇವಾವೇದಿಕೆ , ಶ್ರೀ ಶೇಖರ ಬಿ.ಶೆಟ್ಟಿ ಕಳತ್ತೂರು, ಮ್ಯಾನೆಜಿಂಗ್‌ಡೈರೆಕ್ಟರ್,ಕುಶಲಶೇಖರ ಇಂಟರ್‌ನ್ಯಾಷನಲ್ ಹಾಲ್ ಕಳತ್ತೂರು
ರಾಕೇಶ್ ಕುಂಜೂರು, ಅಧ್ಯಕ್ಷರುಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಪು ,ಸಂಸ್ಥೆಯ ಅಧ್ಯಕ್ಷ ದಿವಾಕರ ಡಿ ಶೆಟ್ಟಿ, ಉಪಸ್ಥಿತರಿದ್ದರು.
ದಯನಂದ ಶೆಟ್ಟಿ ದೆಂದೂರುಕಟ್ಟೆ ಕಾರ್ಯಕ್ರಮ ನಿರೂಪಿಸಿ,ವಾಸುದೇವ ತೊಟ್ಟಂ ಧನ್ಯವಾದ ಅರ್ಪಿಸಿದರು.

