ದೇವತಾ ದರ್ಶನದಿಂದ ಮನೋಬಲವೃದ್ಧಿ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Featured, ರಾಜ್ಯ ನ್ಯೂಸ್

ದೇವತಾ ದರ್ಶನದಿಂದ ಮನೋಬಲವೃದ್ಧಿ : ನೋಡಿ ಇಂದಿನ ದಿನ ಭವಿಷ್ಯ -Vishwanews24 

ಮೇಷ: ಸಂಗಾತಿಯೊಂದಿಗೆ ವಿರಸ, ತಂದೆಯ ಆರೋಗ್ಯದಲ್ಲಿ ಎಚ್ಚರಿಕೆ, ಕೋರ್ಟ್ ಕೇಸ್‌ನಲ್ಲಿ ಜಯ.

ವೃಷಭ: ಮಾತಿನಲ್ಲಿ ನಿಷ್ಠುರತೆ, ವಾಹನ ಖರೀದಿಯ ಯೋಚನೆ, ಉದ್ಯೋಗಾಕಾಂಕ್ಷಿಗಳಿಗೆ ಶುಭ.

ಮಿಥುನ: ಆಸ್ತಿ ಮಾರಾಟದಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಯಶಸ್ಸು, ದಾಂಪತ್ಯದಲ್ಲಿ ಸೌಖ್ಯ.

ಕರ್ಕಾಟಕ: ಸಾಲವನ್ನು ನೀಡದಿರಿ, ಗರ್ಭಿಣಿಯರು ಎಚ್ಚರಿಕೆಯಿಂದಿರಿ, ಸ್ಟೇಷನರಿ ವ್ಯಾಪಾರಸ್ಥರಿಗೆ ಶುಭ.

ಸಿಂಹ: ಸ್ನೇಹಿತರಲ್ಲಿ ಬಿನ್ನಾಭಿಪ್ರಾಯ, ಕುಟುಂಬದಲ್ಲಿ ಅನವಶ್ಯಕ ಜಗಳ, ಸಕಾಲದಲ್ಲಿ ಹಣ ಒದಗಿಬರುವುದು.

ಕನ್ಯಾ: ಅನವಶ್ಯಕ ಕಲಹ, ಮಕ್ಕಳ ವಿಷಯವಾಗಿ ಸಂತೋಷ, ದೇವತಾ ದರ್ಶನದಿಂದ ಮನೋಬಲವೃದ್ಧಿ.

ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ, ಬೇಕರಿ ವ್ಯಾಪಾರಸ್ಥರಿಗೆ ಶುಭ, ವ್ಯವಹಾರದಲ್ಲಿ ಲಾಭ.

ವೃಶ್ಚಿಕ: ಮಧುಮೇಹ ತಜ್ಞರಿಗೆ ಉತ್ತಮ ಸಮಯ, ವೈವಾಹಿಕ ಜೀವನದಲ್ಲಿ ತೊಂದರೆ, ಸಂತಸದ ಸುದ್ದಿ ಕೇಳುವಿರಿ.

ಧನುಸ್ಸು: ಸದಾ ಕ್ರಿಯಾ ಶೀಲರಾಗಿರುವಿರಿ, ಮಾನಸಿಕ ನೆಮ್ಮದಿ, ವಿವಾಹಯೋಗ.

ಮಕರ: ಪತ್ನಿಯೊಂದಿಗೆ ವಿರಸ, ಸಾಲಭಾದೆ, ವ್ಯಾಪಾರದಲ್ಲಿ ಅಪಾರ ಹಾನಿ ಅಧಿಕವಾಗುವುದು.

ಕುಂಭ: ಪ್ರಿಂಟಿಂಗ್ ವ್ಯಾಪಾರಿಗಳಿಗೆ ಶುಭ, ಆಭರಣ ವ್ಯಾಪಾರದಲ್ಲಿ ಚೇತರಿಕೆ, ರಾಜಕೀಯ ವ್ಯಕ್ತಿಗಳಿಗೆ ಶುಭ.

ಮೀನ: ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ, ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ತಂದೆಯಿಂದ ಧನಸಹಾಯ.

Leave a Reply