ನಾಳೆ ರಾಷ್ಟ್ರೀಯ ಸರ್ಕಾರಿ ರಜೆಯ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ ,ಏಳು ದಿನಗಳ ಕಾಲ ಶೋಕಾಚರಣೆ
ನಾಳೆ ರಾಷ್ಟ್ರೀಯ ಸರ್ಕಾರಿ ರಜೆಯ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ ,ಏಳು ದಿನಗಳ ಕಾಲ ಶೋಕಾಚರಣೆ ಕೇಂದ್ರ ಸರ್ಕಾರ ಘೋಷಣೆ.
ಮಾಜಿ ಪ್ರಧಾನಿ ವಾಜಪೇಯಿ ನಿಧನ ಹಿನ್ನಲೆಯಲ್ಲಿ ನಾಳೆಯಿಂದ ಅಗಸ್ಟ್22 ರ ವರೆಗೆ ಏಳು ದಿನಗಳ ಶೋಕಾಚರಣೆ ನಡೆಸಲು ಕೇಂದ್ರ ಸರ್ಕಾರ ಘೋಷಿಸಿದೆ. ಮತ್ತು ನಾಳೆ ರಾಷ್ಟ್ರೀಯ ಸರ್ಕಾರಿ ರಜೆ ಘೋಷಣೆ ಇಲ್ಲ ಮತ್ತು ಕೇಂದ್ರ ಸರ್ಕಾರ ಸ್ವಾಮ್ಯದ ಕಚೇರಿಗಳಿಗೆ ಅರ್ಧ ದಿನಗಳ ಕಾಲ ರಜೆ ಘೋಷಿಸಿದೆ.
