ಪಾಂಗಳ ಹಿಟ್ ಆ್ಯಂಡ್ ರನ್ ಮಾಡಿದ್ದ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಾಪು‌ ಪೋಲೀಸ್.vishwanews24

desha, ಉಡುಪಿ

ಪಾಂಗಳ ಹಿಟ್ ಆ್ಯಂಡ್ ರನ್ ಮಾಡಿದ್ದ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಾಪು‌ ಪೋಲೀಸ್.

ಕಾಪು: ಕಾಪು ಪೋಲಿಸ್ ಠಾಣೆ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ66 ರ ಪಾಂಗಳ ಶಾಲೆಯ ಹತ್ತಿರ ಆದಿತ್ಯವಾರ ಬೆಳಗ್ಗಿನ ಜಾವ ಪಾದಚಾರಿ ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಪಾದಚಾರಿ ಕೃಷ್ಣಾ ಪೂಜಾರಿ ಎಂಬವರು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದ್ದು ಕಾರು ಚಾಲಕ ಪರಾರಿಯಾಗಿರುತ್ತಾನೆ ಈ ಬಗ್ಗೆ ಕೂಡಲೇ ಕಾರ್ಯಪ್ರವೃತರಾದ ಕಾಪು ಪೋಲೀಸರು ಕಾರನ್ನು ಬೈಂದೂರು ಭಾಗದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.