ಪ್ರವೀಣ್ ನೆಟ್ಟಾರ್ ಮನೆ ತಲುಪಿದ ಮೃತದೇಹ:-ಮಗನ ಪಾರ್ಥಿವ ಶರೀರ ನೋಡಿ ಕಂಗಾಲಾದ ಕುಟುಂಬ – Vishwanews24

Featured, ಉಡುಪಿ

ಪ್ರವೀಣ್ ನೆಟ್ಟಾರ್ ಊರಿನಿಂದ ಸ್ಥಳ ವರದಿ: ವಿಶ್ವನ್ಯೂಸ್24 -ಕ್ಷಣ ಕ್ಷಣದ ಮಾಹಿತಿ ಓದಿ

ಪ್ರವೀಣ್ ನೆಟ್ಟಾರ್ ಮನೆ ತಲುಪಿದ ಮೃತದೇಹ:-ಮಗನ ಪಾರ್ಥಿವ ಶರೀರ ನೋಡಿ ಕಂಗಾಲಾದ ಕುಟುಂಬ

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಮೃತದೇಹ ಮನೆ ತಲುಪುತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟುತ್ತಿದೆ. ಮನೆ ಮಗನ ಮೃತ ದೇಹ ಕಂಡು ಇಡೀ ಕುಟುಂಬ ಕಂಗಲಾಗಿದೆ.

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಪ್ರವೀಣ್ ನೆಟ್ಟಾರ್ ನಿನ್ನೆಯ ದಿನ ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅಮಾಯಕ ಯುವಕರು ಬಲಿಯಾಗುತ್ತಿರುವುದು ಖೇದಕರ ಸಂಗತಿ : ಅಕ್ಷಿತ್ ಸುವರ್ಣ – Vishwanews24

 

Leave a Reply