ಪ್ರವೀಣ್ ನೆಟ್ಟಾರ್ ಹತ್ಯೆ- ಮೆರವಣಿಗೆ ಮಾಡಲು ಯಾವ ಇಲಾಖೆಯ ಪರ್ಮಿಷನ್ ಅಗತ್ಯವಿಲ್ಲ ಮೃತದೇಹ ಮೆರವಣಿಗೆ ಮಾಡಿಯೇ ಮಾಡುತ್ತೇವೆ:ಮುರಳಿ ಕೃಷ್ಣ- ಬಜರಂಗದಳ ಮುಖಂಡ: vishwanews24

Featured, ರಾಜ್ಯ ನ್ಯೂಸ್

ಪ್ರವೀಣ್ ನೆಟ್ಟಾರ್ ಹತ್ಯೆ- ಮೆರವಣಿಗೆ ಮಾಡಲು ಯಾವ ಇಲಾಖೆಯ ಪರ್ಮಿಷನ್ ಅಗತ್ಯವಿಲ್ಲ ಮೆರವಣಿಗೆ ಮಾಡಿಯೇ ಮಾಡುತ್ತೇವೆ:ಮುರಳಿ ಕೃಷ್ಣ- ಬಜರಂಗದಳ ಮುಖಂಡ: vishwanews24

ಪುತ್ತೂರು: ಸದ್ಯ ಪುತ್ತೂರು-ಬೆಳ್ಳಾರೆ-ಸುಳ್ಯ ಹೊತ್ತಿ ಉರಿಯುತ್ತಿದೆ ಕಾರಣ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಚಾರವಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆಯಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.ಕೊಲೆಯ ಹಿಂದೆ ಪಿ ಎಫ್ ಐ ಸಂಘಟನೆಯ ಮೇಲೆ ಅನುಮಾನ ಇದೆ ಎಮದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಮೃತದೇಹದ ಮೆರವಣಿಗೆ ಮಾಡಲು ಯಾವ ಇಲಾಖೆಯ ಪರ್ಮಿಷನ್ ಅಗತ್ಯವಿಲ್ಲ ಮೆರವಣಿಗೆ ಮಾಡಿಯೇ ಮಾಡುತ್ತೇವೆ ಎಂದು ಬಜರಂಗದಳ ಮುಖಂಡ ಮುರಳಿ ಕೃಷ್ಣ ತಿಳಿಸಿದ್ದಾರೆ.

Leave a Reply