ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಹಿಂದೆ ಸ್ಕೆಚ್ಚ್ ಹಾಕಿದ ಬೆಳ್ಳಾರೆಯ ಶಫಿಕ್ ಮತ್ತು ಝಾಕೀರ್ ಬಂಧನ.Vishwanews24 BIG BREAKING NEWS https://www.vishwanews24.com/?p=63527

Featured, ರಾಜ್ಯ ನ್ಯೂಸ್

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಹಿಂದೆ ಸ್ಕೆಚ್ಚ್ ಹಾಕಿದ ಶಫಿಕ್ ಮತ್ತು ಝಾಕೀರ್ ಬಂಧನ.:vishwanews24

 

ಸವನೂರಿನ ಝಾಕೀರ್ ಬಂಧನ

ಆರೋಪಿಗಳಿಗೆ ಪಿ ಎಫ್ ಐ ಸಂಘಟನೆಯ ಜತೆ ನಂಟಿರುವ ಶಂಕೆ

ಪ್ರವೀಣ್ ಹತ್ಯೆ ಮಾಡಲು ಸ್ಕೆಚ್ಚ್ ಹಾಕಿದ್ದೆ ಈ ಎರಡು ಮಂದಿ

ದಕ್ಷಿಣಕನ್ನಡ ಪೊಲೀಸರಿಂದ ಮಾಧ್ಯಮಗಳಿಗೆ ಮಾಹಿತಿ

 

ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಫೀಕ್ ಬೆಳ್ಳಾರೆ ಹಾಗೂ ಝಾಕಿರ್ ಸವಣೂರು ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿಯೂ ಪೋಲಿಸ್ ವಶದಲ್ಲಿದ್ದು ಆತನ ಬಂಧನ ಖಚಿತವಾಗಿಲ್ಲ.

 

 

Leave a Reply