ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಗೆ ಮಾತೃ ವಿಯೋಗ : vishwanews24

Featured, ಉಡುಪಿ

ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಗೆ ಮಾತೃ ವಿಯೋಗ : vishwanews24

ಕಾಪು: ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ರ ತಾಯಿ ಶ್ರೀಮತಿ ಪುಷ್ಪಾ ಸುವರ್ಣ ಇಂದು (ಬುಧವಾರ) ನಿಧನರಾದರು.

ಇತ್ತಿಚೆಗೆ ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.