Featured

ಬ್ರಹಾವರ ತಾಲೂಕು : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ : ವಿಜಯಿಶಾಲಿಗಳು -Vishwanews24

ಬ್ರಹಾವರ ತಾಲೂಕು : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ : ವಿಜಯಿಶಾಲಿಗಳು

ಬ್ರಹಾವರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ

ಯಾರಿ 2 ನೇ ವಾರ್ಡ್ : ಲೋಕೇಶ್‌ ಗೆಲುವು

ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‌: ಜಯನಂದ ನಾಯ್ಕ ಮತ್ತು ಉಷ ಗೆಲುವು

ಉಪ್ಯೂರು ಗ್ರಾಮ ಪಂಚಾಯತ್‌: 3 ನೇ ವಾರ್ಡ್ ಅಭ್ಯರ್ಥಿ ಅವಿನಾಶ್ ಶೆಟ್ಟಿ,

ನೇತ್ರಾವತಿ ಪೂರ್ಜಾತೀ ಗೆಲುವು

ಉಪ್ಯೂರು : 7 ನೇ ವಾರ್ಚ್ ಅಭ್ಯರ್ಥಿ ಮತ್ ಕೋಟ್ಯಾನ್ ಮತ್ತು ಸುಮತಿ ಕೋಟ್ಯಾನ್ ಗೆಲುವು.

ಯಡ್ತಾಡಿ ಗ್ರಾಮಪಂಚಾಯತ್‌ ಯಡ್ತಾಡಿ 2ನೇ ವಾರ್ಡ್ ಅಮೃತ್ ಪೂಜಾರಿ ಗೆಲುವು

ಹಂದಾಡಿ ಗ್ರಾಮಪಂಚಾಯತ್ ಬೆಣ್ಣೆಕುದ್ರು ವಾರ್ಚ್‌ಉದಯ್ ಪೂಜಾರಿ ಗೆಲುವು 11ನೇ ಆವರ್ಸೆ ಗ್ರಾಮಪಂಚಾಯತ್

ಕಕ್ಕುಂಜೆ 2ನೇ ವಾರ್ಡ್ ರಾಮಕೃಷ್ಣ ಆಚಾರ್ಯ ಗೆಲುವು

ಚೀರ್ಕಾರಿ ಗ್ರಾಮ ಪಂಚಾಯತ್ 1 ನೇ ವಾರ್ಡ್: ಮಧುಲಾ ನಾ , ಪ್ರತಿಮಾ ಸುರೇಶ್ ಗೆಲುವು,

ಚೇರ್ಕಾಡಿ 2 ನೇ ವಾರ್ಡ್ ಪ್ರಭಾಕರ್ ಸಾಯ್ಕ, ಯಶೋಧ ಗೆಲುವು

ಹಾರಾಡಿ ಗ್ರಾಮಪಂಚಾಯತ್: ಕುಮಾರ್ ಸುವರ್ಣ, ಜೆಸಿಂತಾ ಪಾಯಸ್ , ಲಿಲ್ಲಿ ಡಿಸೋಜಾ, ಪ್ರಭಾಕರ್ ಶೆಟ್ಟಿ ಗೆಲುವು

ಹಂಡಾಡಿ ಗ್ರಾಮಪಂಚಾಯತ್: ಕುಮ್ರಗೊಚು-೧ ವಾರ್ಡ್‌ರವಿ ಪೂಜಾರಿ ಗೆಲುವು

ನಾಲ್ಕೂರು ಗ್ರಾಮಪಂಚಾಯತ್‌2ನೇ ವಾರ್ಡ್ ಉದಯ್ ಕೊಠಾರಿ ಗೆಲುವು

ಶಿರಿಯಾರೆ ಗ್ರಾಮಪಂಚಾಯತ್ 1ನೇ ವಾರ್ಡ್: ಹರೀಶ್ ಆರ್ ಕಾಂಚನ್, ಸಂಜೀವ ಪೂಜಾರಿ ಗೆಲುವು

ವಾರಂಬಳ್ಳಿ ಗ್ರಾಮಪಂಚಾಯತ್: ಒಂದನೇ ವಾರ್ಡ್ ಗುಲಾಬಿ , ಜ್ಯೋತಿ , ಮಾಧವ ಗೆಲುವು .

ವಾರಂಬಳ್ಳಿ ಗ್ರಾಮ ಪಂಚಾಯತ್‌: ಮೂರನೇ ವಾರ್ಡ್ ಕವಿತಾ, ನಿರಂಜನ್ ಶೆಟ್ಟಿ ಗೆಲುವು

ವಡ್ಡರ್ಸೆ ಗ್ರಾಮಪಂಚಾಯತ್ ಆಚ್ಚಾಡಿ 1ನೇ ವಾರ್ಡ್ ಇಂದಿರಾ, ಚಂದ್ರ ಶೆಟ್ಟಿ, ಸವಿತಾ ಪ್ರಕಾಶ್ ಆಚಾರ್ ಗೆಲುವು

ನಾಲೂರು ನಾಲ್ಕನೇ ವಾರ್ಡ್ : ಪ್ರಕಾಶ್ ನಾಯರ್ ಸಂಪಾವು ಗೆಲುವು

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

6 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

14 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

14 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

14 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

15 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

15 hours ago