ಮಂಗಳೂರು: ಕಾರು ಢಿಕ್ಕಿ ; ಮಹಿಳೆ ಮೃತ್ಯು – vishwanews24
ಮಂಗಳೂರು: ಕಾರು ಢಿಕ್ಕಿ – ಮಹಿಳೆ ಮೃತ್ಯು
ಮಂಗಳೂರು: ಕಾರು ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ನ.19ರ ಮಂಗಳವಾರ ಮಧ್ಯಾಹ್ನ ನಗರದ ಪದವಿನಂಗಡಿಯಲ್ಲಿ ಸಂಭವಿಸಿದೆ.
ಜಯಶೀಲ (77) ಮೃತಪಟ್ಟವರು ಎಂದು ತಿಳಿದು ಬಂದಿದೆ. ಜಯಶೀಲ ಅವರು ರಸ್ತೆಬದಿ ನಿಂತಿದ್ದಾಗ ಕಾರು ಢಿಕ್ಕಿಯಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ನಿರ್ದೇಶಕನಿಗೆ ಗುಂಡು ಹಾರಿಸಿ ಬೆದರಿಕೆ: ನಟ ತಾಂಡವ್ ರಾಮ್ ಅರೆಸ್ಟ್ – vishwanews24
