ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ : Vishwanews24
ಮಂಗಳೂರು: ಮಂತ್ರದೇವತೆ ಸನ್ನಿಧಿ ಶ್ರೀ ಕ್ಷೇತ್ರ ಮಂದಾರಬೈಲು ನ.14ರಂದು ದೀಪಾಲಂಕಾರ ಸೇವೆ
ಮಂಗಳೂರು: ಕೊಂಚಾಡಿ ದೇರೆಬೈಲ್ನ ಶ್ರೀ ಕ್ಷೇತ್ರ ಮಂದಾರಬೈಲು ಶ್ರೀ ರಕ್ತೇಶ್ವರಿ,ಮಂತ್ರದೇವತೆ, ಗುಳಿಗ ಸನ್ನಿಧಿಯಲ್ಲಿ ನವೆಂಬರ್ 14ರ ಶನಿವಾರ ಸಂಜೆ 6.30ರಿಂದ ದೀಪಾವಳಿ ಹಬ್ಬದ ಪ್ರಯುಕ್ತ ದೈವಗಳಿಗೆ ವಿಶೇಷ ದೀಪಾಲಂಕಾರ ಸೇವೆ ನಡೆಯಲಿದೆ.

ಸೇವೆಯ ಅಂಗವಾಗಿ ಸಂಜೆ 6.30ರಿಂದ ದೀಪಾರಾಧನೆ, ದಶನ ಬಲಿ, ಪಲ್ಲಕ್ಕಿ ಬಲಿ ಹಾಗೂ ಬೆಳ್ಳಿಯ ರಥೋತ್ಸವ,ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9880912878, 9449300017 ಸಂಪರ್ಕಿಸಬಹುದು.
