Featured

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಸುತ್ತಿನ ಅಪ್ಡೇಟ್ಸ್ vishwanews24

ಮಂಗಳೂರು ಮಳಳಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಅಪ್ಡೇಟ್ಸ್ vishwanews24

  • ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ..!?!?

  • ಶಿವಶಕ್ತಿ ಇರುವ ಸಾನಿಧ್ಯ ಇದು

    ಒಂದು ಕಾಲದಲ್ಲಿ ನಾಶವಾದ ಸಾನಿಧ್ಯ ಇದು

  • ಜಪ ತಪ ಧ್ಯಾನ ಮಾಡುತ್ತಿದ್ದ ಜಾಗ ಅದು

  • ಯಾರದ್ದೋ ಮರಣ ನಂತರ ಹಿಂದಿನವರು ಆ ಜಮೀನು ಬಿಟ್ಟು ಹೋಗಿರಬಹುದು

  • ಅಲ್ಲಿ ಉತ್ಕನನ ಮಾಡಿದರೆ ಹಲವಾರು ಅವಶೇಷಗಳು ಸಿಗಲಿದೆ

  • ಪಂಚಭೂತಗಳ ಸಾನಿಧ್ಯದಲ್ಲೇ ಆ ಸ್ಥಳ ಇರುವುದು ಖಚಿತ

  • ತಾಂಬೂಲ ಪ್ರಶ್ನೆಯಲ್ಲಿ ಪುದುವಾಳರ ಹೇಳಿಕೆ

  • ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು

  • ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ

  • ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು

  • ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು

  • ಮರಣ ಕಾರಣದಿಂದ ಆ ಜಾಗವನ್ನು ಬಿಟ್ಟು ಹೋಗಿರಬಹುದು

  • ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು

  • ತಾಂಬೂಲ ಪ್ರಶ್ನೆಯಲ್ಲಿ ಗೋಪಾಲಕೃಷ್ಣ ಪುದುವಾಳ್ ನುಡಿ

  • ಸ್ಥಳದಲ್ಲಿ ದೈವ ಸಾನಿಧ್ಯ ಇದೆ

  • ದರ್ಗಾ ಇರುವ ಜಾಗದಲ್ಲಿ ದೈವಸ್ಥಿರವಾಗಿರೋದು ಕಂಡು ಬಂದಿದೆ

  • ಸ್ಥಳ ಪ್ರಶ್ನೆಯಲ್ಲಿ ಸ್ಥಿರ ದೇವರಿದ್ದಾರೆ

  • ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು

  • ಮಳಲಿ ಊರಿನ ಜನತೆಗೂ ಜೀರ್ಣೋದ್ಧಾರದಿಂದ ಒಳಿತು

  • ಶೈವ ವೈಷ್ಣವ ಪರಿವರ್ತನಾ ಕಾಲದಲ್ಲಿ ಆದ ಬದಲಾವಣೆ ಇರಬಹುದು

  • ಸಮೀಪದ ಗುರುಪುರ ಎಂಬಲ್ಲಿ ಲಿಂಗಾಯತ ಸಮುದಾಯದ ಮಠ ಇತ್ತು

  • ಊರಿಗೆ ಯಾವುದೇ ತೊಂದರೆಗಳು ಆಗಬಾರದು

  • ಸಾನಿಧ್ಯ ನಾಶವಾದ ಮೇಲೆ ಮತ್ತೊಂದು ಸಾನಿಧ್ಯ ನಿರ್ಮಾಣ ಕಷ್ಟ

  • ಈಗ ಭೂಮಿ ಯಾರ ಕೈಯಲ್ಲಿಇದೆ ಅವರಿಗೂ ಜವಾಬ್ದಾರಿ ಇದೆ

  • ಎಲ್ಲರೂ ಒಂದೇ ಮನಸ್ಸಿನಲ್ಲಿ ಪ್ರಯತ್ನ ಮಾಡಬೇಕು

  • ಗೊಂದಲ ಸಮಸ್ಯೆ ನಿವಾರಣೆ ಆಗದಿದ್ದರೆ ಎಲ್ಲರಿಗೂ ಸಮಸ್ಯೆ, ಊರಿಗೆ ಸಮಸ್ಯೆ ಆಗುತ್ತೆ

  • ವಿವಾದಿತ ಜಾಗದಲ್ಲಿ ಮಠಾಧೀಶರು, ಗುರು.. ಸ್ವಾಮೀಜಿ ಜಪತಪ ಧ್ಯಾನ ಮಾಡುತ್ತಿದ್ದರು

  • ಶೈವ ವೈಷ್ಣವ ಸಂಘರ್ಷ ಕಾಲದಲ್ಲಿ ಆದ ಬದಲಾವಣೆ ಇರಬಹುದು

  • ಈಗ ಆ ಸ್ಥಳದಲ್ಲಿ ಬೇರೆ ಧರ್ಮೀಯರು ಇದ್ದಾರೆ

  • ಬೇರೆ ಧರ್ಮೀಯರೂ ದೇವರಾರಾಧನೆಯನ್ನೇ ಮಾಡುತ್ತಿದ್ದಾರೆ

  •                      Vishwanews24
Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago