Featured

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು – Vishwanews24

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು

  • ಇಂದಿನ ತಂಬೂಲ ಪ್ರಶ್ನೆಗೆ ದೇವರ ಅನುಗ್ರಹ ಇದೆ

  • ಧನುರಾಶಿಯಲ್ಲಿ ತಾಂಬೂಲ ಪ್ರಶ್ನೆ ಚಿಂತನೆ ಮಾಡುತ್ತಿದ್ದೇವೆ

  • ಇಂದು ಪೂರ್ಣ ದೈವಾನುಗ್ರಹ ಇದೆ

  • ಒಂಬತ್ತು ತಾಂಬೂಲಗಳನ್ನು ಕೊಡಲಾಗಿದೆ

  • ಪುದುವಾಳ್ ಗೋಪಾಲಕೃಷ್ಣ ಪಣಿಕ್ಕರ್ ಹೇಳಿಕೆ

  • ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ..!?!?

  • ಶಿವಶಕ್ತಿ ಇರುವ ಸಾನಿಧ್ಯ ಇದು

  • ಒಂದು ಕಾಲದಲ್ಲಿ ನಾಶವಾದ ಸಾನಿಧ್ಯ ಇದು

  • ಪೂರ್ವಕಾಲದಲ್ಲಿ ದೇವಾಲಯ ಇತ್ತಾ?

  • ವಿಶೇಷ ಆರಾಧನೆ ನಡೆದ ಸ್ಥಳವೋ ಎಂಬೂದು ಪ್ರಶ್ನೆ

  • ಅಲ್ಲೊಂದು ಮಠ ಇತ್ತು ಎಂಬೂದು ಕಾಣುತ್ತದೆ

  • ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು

  • ಸಾನಿಧ್ಯ ಇದ್ದ ಭೂಮಿಯೆಂಬೂದಕ್ಕೆ ಸಂಶಯ ಇಲ್ಲ

  • ತಂಬೂಲ ಪ್ರಶ್ನೆಯಲ್ಲಿ ಉತ್ತರ ಕಂಡುಕೊಂಡ ಪುದುವಾಳ್

  • ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು

  • ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ

  • ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು

  • ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು

  • ಮರಣ ಕಾರಣದಿಂದ ಆ ಜಾಗವನ್ನು ಬಿಟ್ಟು ಹೋಗಿರಬಹುದು

  • ಆ ಜಾಗದಲ್ಲಿ ದೈವ ಸಾನಿಧ್ಯ ಇದೆ

  • ಆ ಜಾಗದಲ್ಲಿ ದೇವರ ಸಾನಿಧ್ಯ ಇರುವುದು ಹೌದು

  • ಪೂರ್ವಕಾಲದಲ್ಲಿ ದೇವರಾರಾಧನೆ ಇದೆಯಾ ಎಂಬೂದು ಪ್ರಶ್ನೆ

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago