ಮಂಗಳೂರು : ಮೋದಿ ಸಮಾವೇಶಕ್ಕೆ ಗೋಲ್ಡ್ ಪಿಂಚ್ ಮೈದಾನಕ್ಕೆ ಆಗಮಿಸುತ್ತಿರುವ ಜನಸಾಗರ
ಗೋಲ್ಡ್ ಫಿಂಚ್ ಮೈದಾನಕ್ಕೆ ತಂಡೋಪತಂಡವಾಗಿ ಬಸ್ಸುಗಳಲ್ಲಿ ಆಗಮಿಸುತ್ತಿರುವ ಬಿಜೆಪಿಗರು
ಖಾಸಗಿ ಬಸ್ ,ವಾಹನಗಳ ಜತೆ ಸರ್ಕಾರಿ ಬಸ್ ಬಳಕೆ
ಮೈದಾನದ ಒಳಗೆ ಮೋದಿ ಮೋದಿ ಘೋಷಣೆ
ಯಶ್ ಪಾಲ್ ಸುವರ್ಣರವರ ತಂದೆ ವಿಧಿವಶ – VIshwanews24