ಮಜೂರ್ ಬ್ರದರ್ಸ್ ವತಿಯಿಂದ ಕೇರಳ ಕೊಡಗು ಸಂತ್ರಸ್ಥರಿಗೆ ರೂಪಾಯಿ 65000 ಸಾವಿರ ನೆರವು ಸಂಗ್ರಹ..

Featured, ಉಡುಪಿ

ಕಾಪು: ಭಾರಿ ಮಳೆಯಿಂದಾಗಿ ಸೂರು ಕಳೆದುಕೊಂಡ ಕೇರಳ ಹಾಗೂ ಕೊಡಗು ಸಂತ್ರಸ್ಥರಿಗೆ ಮಜೂರ್ ಬ್ರದರ್ಸ್ ವತಿಯಿಂದ ಮಜೂರ್ ಸರ್ಕಲ್ ಸುತ್ತಮುತ್ತ ಸುಮಾರು 65000 ರೂಪಾಯಿಗಳನ್ನ ಸಂಗ್ರಹಿಸಲಾಯಿತು.ಈ ಸಂಧರ್ಭದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು ಮಲ್ಲಾರು , ತಕ್ವಿಯತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಮಜೂರು ಮಲ್ಲಾರು , ಸಿರಾಜುಲ್ ಹುದಾ ದಫ್ಫ್ ಸಮೀತಿ ಮಜೂರು ಮಲ್ಲಾರು, ಸ್ವಲಾತ್ ಸಮೀತಿ ಕೊಂಬಗುಡ್ಡೆ, ಹಾಗು ಮಿಸ್ಕೀನ್ ಫೌಂಡೇಶನ್ ಮಜೂರು ಇದರ ಸದಸ್ಯರು ಭಾಗವಹಿಸಿದ್ದರು