ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ; ಮೂವರು ಪೊಲೀಸರ ವಶಕ್ಕೆ – vishwanews24

Featured, ಉಡುಪಿ

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ; ಮೂವರು ಪೊಲೀಸರ ವಶಕ್ಕೆ

ಮಣಿಪಾಲ: ಉಡುಪಿ, ಮಣಿಪಾಲ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಮೊಹಮ್ಮದ್‌ ಫ‌ಯಾಜ್‌ (30), ಪ್ರಜ್ವಲ್‌ (34), ನಿಸಾರ್‌ ಅನ್ಸಾರ್‌ (25) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಗಾಂಜಾ ಸೇವಿಸಿರುವುದನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಫೊರೆನ್ಸಿಕ್‌ ವಿಭಾಗ ದೃಢಪಡಿಸಿದೆ. ಸೆನ್‌ ಠಾಣೆಯಲ್ಲಿ 2, ಮಣಿಪಾಲ ಠಾಣೆಯಲ್ಲಿ 1 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಮಣಿಪಾಲ: ಹೊಟೇಲ್ ಕಾರ್ಮಿಕ ಅನುಮಾನಾಸ್ಪದ ಸಾವು , ಸಹೋದರನಿಂದ ದೂರು ದಾಖಲು – vishwanews24

Leave a Reply