ಮಸ್ಕತ್ : ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ; 14 ಮಂದಿಗೆ ಗಾಯ – Vishwanews24
ಮಸ್ಕತ್ : ಏರ್ ಇಂಡಿಯಾ ವಿಮಾನದಲ್ಲಿ ಹೊಗೆ
ಮಸ್ಕತ್: ಓಮನ್ನ ರಾಜಧಾನಿ ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ 14 ಜನರು ಗಾಯಗೊಂಡಿದ್ದಾರೆ .
ವರದಿಗಗಳ ಪ್ರಕಾರಣ ಬುಧವಾರ ಬೆಳಗ್ಗೆ ಮಸ್ಕತ್ನಿಂದ ಕೇರಳದ ಕೊಚ್ಚಿಗೆ ವಿಮಾನ ಹೊರಡಬೇಕಿತ್ತು . ಈ ವೇಳೆ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ತುರ್ತು ಸ್ಲೈಡ್ ಗಳನ್ನು ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದ್ದು, ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ.
Just in :
– Passengers evacuated via slides after smoke on Air India Express Muscat-Cochin flight IX-442, VT-AXZ.
– There were 141 passengers plus 6 crew onboard and all are safe.@FlyWithIX pic.twitter.com/ufkvbk36hI
— Tarun Shukla (@shukla_tarun) September 14, 2022
