ಮಾನಸಿಕ ಭಯ ಅಧಿಕ ; ನೋಡಿ ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ಮಾನಸಿಕ ಭಯ ಅಧಿಕ ; ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಪ್ರಯತ್ನದಿಂದ ಫಲ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ವಿರೋಧ.

ವೃಷಭ: ಮೂಳೆಗೆ ಸಂಬಂಧಿಸಿದ ವ್ಯಾದಿ ಮಿತ್ರರೊಂದಿಗೆ ಕಲಹ, ಅವಿವಾಹಿತರಿಗೆ ಶುಭ.

ಮಿಥುನ: ದಾಂಪತ್ಯದಲ್ಲಿ ವಿರಸ, ತಂದೆ ತಾಯಿ ಆರೋಗ್ಯದಲ್ಲಿ ಚೇತರಿಕೆ, ವಿವಾಹ ಕಾರ್ಯದಲ್ಲಿ ಯಶಸ್ಸು.

ಕಟಕ: ಲೇವಾದೇವಿ ವ್ಯಾಪಾರಸ್ಥರಿಗೆ ಮೋಸ, ಸಂಭವ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ವ್ಯಾಪಾರದಲ್ಲಿ ಶ್ರಮಕ್ಕೆ ತಕ್ಕ ಫಲ.

ಸಿಂಹ: ಆಸ್ತಿ ವಿಚಾರದಲ್ಲಿ ತೊಂದರೆ, ಸಾಲ ಬಾಧೆ, ನೀರಿನ ವ್ಯಾಪಾರದಲ್ಲಿ ಆದಾಯ.

ಕನ್ಯಾ: ಮಾನಸಿಕ ಭಯ ಅಧಿಕವಾಗುತ್ತದೆ, ಬೋರವೆಲ್ ಕೊರೆವ ವ್ಯಾಪಾರದಲ್ಲಿ ಲಾಭ, ಹಣಕಾಸಿನ ವ್ಯವಹಾರದಲ್ಲಿ ಲಾಭ.

ತುಲಾ: ಸ್ವಂತ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಗಣ್ಯ ವ್ಯಕ್ತಿಗಳ ಭೇಟಿ, ಧಾರ್ಮಿಕ ಕಾರ್ಯದಲ್ಲಿ ಶುಭ.

ವೃಶ್ಚಿಕ: ಪ್ರಯಾಣದಿಂದ ಬಳಲಿಕೆ, ಆರೋಗ್ಯದಲ್ಲಿ ಸಮಸ್ಯೆ, ಮನಸ್ಸು ವ್ಯಾಕುಲವಾಗಿರುತ್ತದೆ.

ಧನು: ಮಾನಸಿಕವಾಗಿ ಸದೃಢರಾಗಿ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸಂಪ್ರದಾಯಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ಲಾಭ.

ಮಕರ: ವಿದ್ಯಾರ್ಥಿಗಳಿಗೆ ಯಶಸ್ಸು, ಮಾನಸಿಕ ಸಮಸ್ಯೆಗಳ ವೃದ್ಧಿ, ಸಹವರ್ತಿಗಳಿಂದ ತೊಂದರೆ.

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ, ದಾಂಪತ್ಯದಲ್ಲಿ ಸಮಸ್ಯೆಗಳು, ಕೃಷಿಕರಿಗೆ ಅನಾನುಕೂಲ.

ಮೀನ: ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಸೋಲು.

Leave a Reply