ಮೂಳೂರು ಒವರ್ ಟೇಕ್ ಭರದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ವೇಗದೂತ ಬಸ್ಸು : ಪ್ರಾಣಾಪಯದಿಂದ ಪಾರಾದ ಪ್ರಯಾಣಿಕರು :vishwanews24

Featured, ಉಡುಪಿ

ಮೂಳೂರು ಒವರ್ ಟೇಕ್ ಭರದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಬಸ್ಸು : ಪ್ರಾಣಾಪಯದಿಂದ ಪಾರಾದ ಪ್ರಯಾಣಿಕರು :vishwanews24

ಉಚ್ಚಿಲ: ಒವರ್ ಟೇಕ್ ಮಾಡುವ ಭರದಲ್ಲಿ ರಾಷ್ಟ್ರೀಯ ಹೆದ್ದಾರಿ66 ಮೂಳೂರಿನಲ್ಲಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ಶನಿವಾರ ಸಂಜೆ ನಡೆದಿದೆ.
ವೇಗದಿಂದ ಒವರ್ ಟೇಕ್ ಮಾಡುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಸೈಡ್ ಡಿವೈಡರ್ ಗುದ್ದಿ ಡಿವೈಡರ್ ಏರಿದೆ ಎನ್ನಲಾಗುತ್ತಿದೆ.
ಬಸ್ಸಿನಲ್ಲಿ ನಲ್ವತ್ತಕ್ಕೂ ಅಧಿಕ ಪ್ರಯಾಣಿಕರು ಇದ್ದಿದ್ದು ಅವೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

Leave a Reply