ಮೇ 13 ರಂದು ಕಾರಣಿಕದ ಮುತ್ತೂರು ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ಅನ್ನಸಂತರ್ಪಣೆ: vishwanews24
ಮೇ 13 ರಂದು ಕಾರಣಿಕದ ಮುತ್ತೂರು ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ಅನ್ನಸಂತರ್ಪಣೆ
ಉಡುಪಿ : ಅಂಜಾರು ಗ್ರಾಮ ಮುತ್ತೂರು ಶ್ರೀ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಪುನರ್‍ಪ್ರತಿಷ್ಠೆ ಬ್ರಹ್ಮಕಲಶ ಹಾಗೂ ದೈವಗಳ ದರ್ಶನ ಸೇವೆ ಮತ್ತು ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮವೂ ಮೇ 11 ರಿಂದ 13 ತನಕ ಜರಗಲಿರುವುದು.
ದಿನಾಂಕ ಮೇ 11 ರಂದು ಬುಧವಾರ ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಹೊರೆಕಾಣಿಕ ಮೆರವಣಿಗೆ ನಡೆಯಲಿದೆ
,ಮೇ 12 ರಂದು ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು 13 ರಂದು ಶುಕ್ರವಾರ ಬಿಂಬ ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ,ಮಹಾ
ಅದೇ ದಿನ ಸಂಜೆ 7 ಗಂಟೆಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ಗರಮಗಳಿ ಜರಗಲಿದೆ ಪತ್ರಿಕಾ ಪ್ರಕಟನೆ ತಿಳಿಸಿದೆ.


