ಮೊಹಮ್ಮದ್ ಫಾರೂಕ್ ಚಂದ್ರನಗರವರಿಗೆ ಪಯ್ಯಾರು ತಕ್ವಾ ಮಸ್ಜಿದ್ ನಲ್ಲಿ ಉಲಮಾ ಉಮರಾಗಳಿಂದ ಗೌರವ ಸನ್ಮಾನ – VIshwanews24

Featured, ಉಡುಪಿ

ಮೊಹಮ್ಮದ್ ಫಾರೂಕ್ ಚಂದ್ರನಗರವರಿಗೆ ಉಲಮಾ ಉಮರಾಗಳಿಂದ ಗೌರವ ಸನ್ಮಾನ – VIshwanews24

ಮೊಹಮ್ಮದ್ ಫಾರೂಕ್ ಚಂದ್ರನಗರವರಿಗೆ ಪಯ್ಯಾರು ತಕ್ವಾ ಮಸ್ಜಿದ್ ನಲ್ಲಿ ಗೌರವ ಸನ್ಮಾನ ಸಮಾಜ ಸೇವೆ ಪರಿಗಣಿಸಿ ದೆಹಲಿಯಲ್ಲಿ ಏಷ್ಯಾ ಫೆಸೀಫಿಕ್ ಗೋಲ್ಡ್ ಸ್ಟಾರ್ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಫಾರೂಕ್ ಚಂದ್ರನಗರರಿಗೆ ಪಯ್ಯಾರಿನ ತಕ್ವಾ ಮಸ್ಜಿದ್ ನ ಧಾರ್ಮಿಕ ಸಭೆಯ ವೇದಿಕೆಯಲ್ಲಿ ಉಲಮಾ ಉಮರಾಗಳಿಂದ ಗೌರವ ಸನ್ಮಾನ ನಡೆಯಿತು.

ಈ ಸಂದರ್ಭದಲ್ಲಿ ಹಂಝ ತಂಗಳ್ ಪಾಟ್ರಕೊಡಿ ಮಸ್ಜಿದ್ ಖತೀಬರಾದ ಮೋಹಿದ್ದಿನ್ ಸಖಾಫಿ ಪಯ್ಯಾರು ಅಧ್ಯಕ್ಷ ಶಂಶುದ್ದಿನ್ ಪಯ್ಯಾರು ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಹೈದರ್ ಅಹಸನಿ ಮುಳೂರು,ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷರು ಶಬ್ಬೀರ್ ಸಖಾಫಿ, ಎಸ್ ವೈ ಎಸ್ ಅಧ್ಯಕ್ಷ ಮಜೀದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಂಗಳೂರು :  ಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, 26 ಮಂದಿ ಅಸ್ವಸ್ಥ – Vishwanews24

Leave a Reply