ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ : ನಾಳೆ ಕರ್ನಾಟಕದಾದ್ಯಂತ ‘ಮದ್ಯ ಮಾರಾಟ ಬಂದ್‌’  – Vishwanews24

Featured, ರಾಜ್ಯ ನ್ಯೂಸ್

ನಾಳೆ ಕರ್ನಾಟಕದಾದ್ಯಂತ ‘ಮದ್ಯ ಮಾರಾಟ ಬಂದ್‌’  

ಬೆಂಗಳೂರು: ನಾಳೆ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿನ್ನಲೆಯಲ್ಲಿ ನಾಳೇ ಇಡೀ ದಿನ ಮದ್ಯ ಮಾರಾಟ ಇರೋದು ಇಲ್ಲ. ನಾಡಿದ್ದು ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ ವ್ಯವಹಾರ ಮುಂದುವರೆಯಲಿದೆ. ಇದಲ್ಲದೇ ಚುನಾವಣೆ ಗೆಲುವಿನ ಬಳಿಕ ಯಾವುದೇ ಮೆರವಣಿಗೆ ಮತ್ತು ಪಟಾಕಿ, ಸಂಭ್ರಮವನ್ನು ಹಮ್ಮಿಕೊಳ್ಳುವುದು ನಿಶೇಧ ಮಾಡಲಾಗಲಿದೆ.

ಸುರತ್ಕಲ್: : ಸರ್ಕಾರಿ ಹಾಗೂ ಖಾಸಗಿ ಬಸ್‌‌ಗಳ ನಡುವೆ ಅಪಘಾತ  :  30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯ – Vishwanews24

 

Leave a Reply