Featured

ಲಕ್ಷ ರೂಪಾಯಿ ವ್ಯಯಿಸಿ ದೇಸಿ ಗೋವುಗಳಿಗೆ ಗೋಶಾಲೆ ನಿರ್ಮಿಸಿದ ಕಾಂಗ್ರೇಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ:vishwanews24

ಲಕ್ಷ ರೂಪಾಯಿ ವ್ಯಯಿಸಿ ದೇಸಿ ಗೋವುಗಳಿಗೆ ಗೋಶಾಲೆ ನಿರ್ಮಿಸಿದ ಕಾಂಗ್ರೇಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ:

ಉಚ್ಚಿಲ: ಗ್ರಾಮಭಿವೃದ್ಧಿಯ ಹರಿಕಾರ ಎಂದೇ ಖ್ಯಾತಿ ಪಡೆದ ಬೆಳಪು ಗ್ರಾಮ ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಡಾ ದೇವಿಪ್ರಸಾದ್ ಶೆಟ್ಟಿ ಪ್ರತಿಸಲವೂ ಹೊಸ ವಿಷಯಗಳ ಬಗ್ಗೆ ವಿಮರ್ಶೆಗೆ ಸಿಗುವ ವ್ಯಕ್ತಿ. ಕಳೆದ ಹಲವಾರು ವರುಷಗಳ ಸತತ ಪ್ರಯತ್ನದಿಂದ ಕುಗ್ರಾಮವಾಗಿದ್ದ ಬೆಳಪುವಿಗೆ ಹೊಸ ಸ್ಪರ್ಶ ನೀಡಿ ಬೆಳಕು ತೋರಿದ ಹರಿಕಾರ ಇಂದು ರಾಷ್ಟೀಯ ಮಟ್ಟದಲ್ಲಿ ಈ ಗ್ರಾಮವನ್ನು ಕೊಂಡಾಡುವಂತೆ ಮಾಡಿರುತ್ತಾರೆ.

ಅದಕ್ಕೆ ಪೂರಕವಾಗಿ ಈ ಬಾರಿ ಹೊಸ ಯೋಜನೆ ಆರಂಭಗೊಂಡು ಕಳೆದ ಕೆಲವು ದಿನಗಳ ಹಿಂದೆ ದೇಸಿ ಗೋವುಗಳಿಗೆ ನಿರ್ಮಾಣದ ಕನಸು ಹೊತ್ತ ಶೆಟ್ಟಿಯ ಗೋಶಾಲೆ ಸೋಮವಾರದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ “ಗೋಗೃಹ” ಪ್ರವೇಶ ಕಂಡಿದೆ.

ಸುಮಾರು ನೂರಕ್ಕು ಅಧಿಕ ದೇಸಿ ಗೋವುಗಳಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಗೋಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಫ್ಯಾನ್,ಮ್ಯಾಟ್, ಸೇರಿದಂತೆ ಗೋವುಗಳ ಸೇವೆಗಾಗಿ ಹತ್ತಾರು ಪರಿಚಾರಕರು ಕೂಡ ನೇಮಕವಾಗಿದ್ದಾರೆಂಬುದು ವಿಶೇಷ.

ವಿಶೇಷ ಭಧ್ರತೆಯ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಸೇರಿದಂತೆ ರಾತ್ರಿ ಹಗಳು ಪಾಲಿಯಾಲ್ಲಿ ಕೆಲಸ ನಿರ್ವವಹಿಸಲು ವಾಚ್ ಮ್ಯಾನ್ ಮತ್ತು ಕೊಳಲು ಧ್ವನಿ ಹಾಗೂ ಭಕ್ತಿಗೀತೆ ಸ್ವಾಧಿಸಲು ಧ್ವನಿವರ್ದಕಗಳನ್ನು ಈ ಗೋಶಾಲೆಯಲ್ಲಿ ಅಳವಡಿಕೆಯಾಗಿದೆ.ಪ್ರತಿದಿನ ಬೆಳಗ್ಗೆ ಹಾಗು ಸಂಜೆ ದೇವಿಪ್ರಸಾದ್ ಶೆಟ್ಟಿ ಈ ಗೋಶಾಲೆ ಭೇಟಿ ನೀಡಿ ಗೋವುಗಳ ಜತೆ ಸಮಯ ಕಳೆದುಬರುವುದು ರೂಢಿಯಾಗಿದೆ ಅನ್ನುತ್ತಾರೆ ಅಲ್ಲಿನ ಗೊಲ್ಲ.

ಸುಮಾರು ಲಕ್ಷ ರೂಪಾಯಿ ವ್ಯಯಿಸಿ ನಿರ್ಮಾಣವಾಗಿರುವ ಈ ಗೋಶಾಲೆ ಇದರ ಗೋಶಾಲೆಗಿಂತ ಅತ್ಯಂತ ಮಾದಿಯಾಗಿದೆಂಬುದು ಇಲ್ಲಿನ ವಿಶೇಷ.

Vishwa News 24

Recent Posts

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಜಿಲ್ಲೆ…

23 minutes ago

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

6 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

8 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

8 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

9 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

9 hours ago