ವಿಧಾನಪರಿಷತ್ ಕಲಾಪದ ವೇಳೆ ಮೊಬೈಲ್‌ ಬಳಕೆ ಇಲ್ಲ ‌: ಸಭಾಪತಿ ಬಸವರಾಜ ಹೊರಟ್ಟಿ -Vishwanews24

Featured, ರಾಜ್ಯ ನ್ಯೂಸ್

ವಿಧಾನಪರಿಷತ್ ಕಲಾಪದ ವೇಳೆ ಮೊಬೈಲ್‌ ಬಳಕೆ ಇಲ್ಲ‌: ಸಭಾಪತಿ ಬಸವರಾಜ ಹೊರಟ್ಟಿ -Vishwanews24

ಬೆಂಗಳೂರು: ಇತ್ತೀಚಿಗೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದ್ಯಸರೊಬ್ಬರು ನೀಲಿ ಚಿತ್ರವನ್ನು ನೋಡಿದ್ದಾರೆ ಎನ್ನುವ ಆರೋಪದ ಬೆನ್ನಲೇ ಪರಿಷತ್ ನಲ್ಲಿ ಯಾರು ಕೂಡ ಮೊಬೈಲ್‌ ಬಳಕೆ ಮಾಡದಂತೆ ಮಾಡಲು ನೂತನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಂದಾಗಿದ್ದಾರೆ.

ಉಡುಪಿ: ಏರ್ಪೋರ್ಟ್ ನಿಂದ ಬರುತ್ತಿದ್ದ ಕಾರು ಚಾಲಕನಿಗೆ ಹೃದಯಾಘಾತ -Vishwanews24

ಅವರು ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದರು, ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ,ಸದ್ಯ ಕರೋನ ಕಾರಣಗಳಿಂದಾಗಿ ಮಾಧ್ಯಮ ಗ್ಯಾಲರಿಯಲ್ಲಿ ಅವಕಾಶ ನೀಡಲಾಗಿಲ್ಲ, ಮುಂಬರುವ ದಿನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಅಂಥ ಹೇಳಿದರು.ಇದೇ ವೇಳೆ ಅವರು ಶಾಸನ ಸಭೆ ನಡೆಯುತ್ತಿದ್ದ ವೇಳೆಯಲ್ಲಿ ಕೆಲ ಮಾಧ್ಯಮಗಳು ಮಾಡುತ್ತಿರುವ ವರದಿಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿ, ಮುಂಬರು ದಿವಸದಲ್ಲಿ ಸದನದಲ್ಲಿ ಕೆಲವು ಬದಲಾವಣೆಯಾಗಲಿದ್ದೇವೆ ಅಂತ ಮೂನ್ಸಚನೆ ನೀಡಿದರು.

ಮಂಗಳೂರು : ಖಾಸಗಿ ಬಸ್‌ಗಳು ಕೊನೆಯ ಟ್ರಿಪ್‌ಗಳನ್ನು ರದ್ದುಗೊಳಿಸುವಂತಿಲ್ಲ , ಇಂತಹ ಪ್ರಕರಣ ಕಂಡುಬಂದಲ್ಲಿ ಕೇಸು ದಾಖಲು -Vishwanews24