ವಿಶ್ವನ್ಯೂಸ್ 24 ಅರ್ಪಿಸುವ ನಮ್ಮ ಪ್ರಶ್ನೆ ನಿಮ್ಮ ಉತ್ತರ ಕಾರ್ಯಕ್ರಮ, ಈ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನ ಗೆಲ್ಲಿ; vishwanews24

Featured, ಉಡುಪಿ, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ವಿಶ್ವನ್ಯೂಸ್ 24 ಅರ್ಪಿಸುವ ನಮ್ಮ ಪ್ರಶ್ನೆ ನಿಮ್ಮ ಉತ್ತರ ಕಾರ್ಯಕ್ರಮ, ಈ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನ ಗೆಲ್ಲಿ.

ಬೆಂಗಳೂರು: ಕರಾವಳಿ ಕರ್ನಾಟಕದ ನಂಬರ್1 ಅಂತರ್ಜಾಲ ಸುದ್ದಿ ಮಾಧ್ಯಮ ಪ್ರಸ್ತುತ ಪಡಿಸುತ್ತಿದೆ ನಮ್ಮ ಪ್ರಶ್ನೆ ನಿಮ್ಮ ಉತ್ತರ ರಸಪ್ರಶ್ನೆ ಕಾರ್ಯಕ್ರಮ.
ಈ ವಾರದ ಪ್ರಶ್ನೆ ಇಲ್ಲಿದೆ .

1. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟಿದ ದಿನಾಂಕ ಯಾವುದು?

ನಿಯಮಗಳು ಇಲ್ಲಿದೆ.

1.ಉತ್ತರಿಸಲು ಕಡೆಯ ದಿನಾಂಕ 15/11/2019

2.ನಿಮ್ಮ ಉತ್ತರವನ್ನು ವಿಶ್ವನ್ಯೂಸ್ 24 ನ ಫೇಸ್ಬುಕ್ ಖಾತೆಯ ಈ ಪ್ರಶ್ನೆಯ ಕಮೆಂಟ್ ಬಾಕ್ಸ್‍ನಲ್ಲಿ ಉತ್ತರಿಸಬೇಕು.

3.ವಿಶ್ವನ್ಯೂಸ್ 24 ಪೇಜ್ ಲೈಕ್ ಮಾಡಿ ಉತ್ತರಿಸಿದ ಕಮೆಂಟನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

4.ವಿಜೇತರಿಗೆ ಆಕರ್ಷಕ ಬಹುಮಾನವನ್ನ ನೀಡಿ ಪುರಸ್ಕರಿಸಲಾಗುವುದು.

5.ಷರತ್ತುಗಳು ಅನ್ವಯ.

One thought on “ವಿಶ್ವನ್ಯೂಸ್ 24 ಅರ್ಪಿಸುವ ನಮ್ಮ ಪ್ರಶ್ನೆ ನಿಮ್ಮ ಉತ್ತರ ಕಾರ್ಯಕ್ರಮ, ಈ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನ ಗೆಲ್ಲಿ; vishwanews24”

Comments are closed.