ಕಾರ್ಕಳ ವಿಶ್ವಹಿಂದು ಪರಿಷದ್ ಬಜರಂಗದಳ ಅಧ್ಯಕ್ಷರಾದ ಭಾಸ್ಕರ್.ಎಸ್ ಕೊಟ್ಯಾನ್ ವತಿಯಿಂದ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ – Vishwanews24

Featured, ಉಡುಪಿ

ವಿಶ್ವಹಿಂದು ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ನೂತನ ಅಂಬ್ಯಲೆನ್ಸ್ ಲೋಕಾರ್ಪಣೆ – Vishwanews24

ಕಾರ್ಕಳ:ವಿಶ್ವಹಿಂದು ಪರಿಷದ್ ತಾಲೂಕು ಅಧ್ಯಕ್ಷರಾದ ಭಾಸ್ಕರ್.ಎಸ್ ಕೊಟ್ಯಾನ್ ಅವರು ಆ್ಯಂಬ್ಯಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು ರೋಗಿಗಳ ಅನುಕೂಲಕಕ್ಕಾಗಿ ಉದ್ಘಾಟನೆಗೊಂಡು ಓಡಾಟ ನಡೆಸಿದೆ.

ಇಂದು ಉದ್ಟಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಸಂಘಚಾಲಕರದ ಉದಯ್ ಕುಮಾರ್ ಶೆಣೈ, ಶಾಸಕರಾದ ಸುನಿಲ್ ಕುಮಾರ್, ಪ್ರಾಂತ ಸಂಚಾಲಕರಾದ ಸುನಿಲ್ ಕೆ.ಆರ್ ,ವಿಶ್ವ ಹಿಂದು ಪರಿಷದ್ ಜಿಲ್ಲಾಅದ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ ,ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಡಾ ಸುಧಾಕರ್, ಪ್ರಖಂಡ ಉಪಾಧ್ಯಕ್ಷರಾದ ಜಗದೀಶ್ ಸಾಣೂರು ಅಶೋಕ್ ಪಾಲಡ್ಕ ಹಾಗು ಪ್ರಖಂಡ ಜವಾಬ್ದಾರಿ ಮತ್ತು ವಲಯ ಜವಾಬ್ದಾರಿಯುತ ಕಾರ್ಯಕರ್ತರು ಭಾಜಪಾದ ಪ್ರಮುಖರು ಉಪಸ್ಥಿತರಿದ್ದರು.