ಶಿರ್ವ : ಯುವಕ ನಾಪತ್ತೆ – vishwanews24

Featured, ಉಡುಪಿ

ಶಿರ್ವ : ಯುವಕ ನಾಪತ್ತೆ

ಶಿರ್ವ: ಮೂಲದ ಯುವಕ ಮೊಹಮ್ಮದ್‌ ಷರೀಪ್‌ (30) ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಆ.4 ರಂದು ಬೆಳಿಗ್ಗೆ 08:30 ಗಂಟೆಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗಿದ್ದು ಸಂಜೆಯಾದರು ವಾಪಾಸು ಮನೆಗೆ ಬಾರದೇ ಇದ್ದು ಈ ಬಗ್ಗೆ ಆತನ ಇರುವಿಕೆಯ ಬಗ್ಗೆ ಆಸು ಪಾಸು ವಿಚಾರಿಸಿದಾಗಲೂ ಆತನು ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ಹೆಚ್ಚುವರಿ ಟೋಲ್ ದರ ವಿರೋಧಿಸಿ ಮುಷ್ಕರ ಹಿಂಪಡೆದ ಕೆನರಾ ಬಸ್‌ ಮಾಲಕರ ಸಂಘ – vishwanews24

Leave a Reply