ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಕಾಪುವಿನಲ್ಲಿ ಸ್ವಾಗತಿಸಿದ ಕಾಪು ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರು
ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಕಾಪುವಿನಲ್ಲಿ ಸ್ವಾಗತಿಸಿದ ಕಾಪು ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರು
ಕಾಪು: ನೂತನ ಸರ್ಕಾರದ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಕಾಪುವಿನಲ್ಲಿ ಸ್ವಾಗತಿಸಿದ ಕಾಪು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಕಾಪು ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಬರಮಾಡಿಕೊಂಡು ಸ್ವಾಗತಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಕಾಪು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಶೆಟ್ಟಿ ಕಲ್ಯಾ,ಕಾಪು ಪುರಸಭಾ ನಿಕಟ ಪೂರ್ವ ಅಧ್ಯಕ್ಷ ಅನಿಲ್ ಕುಮಾರ್,ಮಂಡಳ ಉಪಾಧ್ಯಕ್ಷ ನವೀನ್ ಎಸ್ಕೆ,ಮಹಿಳಾ ಮೋರ್ಚ ಅಧ್ಯಕ್ಷೆ ಸುಮಾ ಶೆಟ್ಟಿ, ಕಾಪು ಹಿಂದುಳಿದ ಮೋರ್ಚ ಅಧ್ಯಕ್ಷ ಸಂತೋಷ್ ಕುಮಾರ್ ಮೂಡಬೆಳ್ಳೆ, ಹಿಂದುಳಿದ ಮೋರ್ಚ ಕಾಪು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಯೋಗಿಶ್ ಪೂಜಾರಿ,ಜಿಲ್ಲಾ ಯುವಮೋರ್ಚ ಉಪಾಧ್ಯಕ್ಷ ಪ್ರವೀಣ್, ಜಿಲ್ಲಾ ಯುವಮೋರ್ಚ ಸದಸ್ಯ ರಾಘವೇಂದ್ರ ರಾವ್, ಪಕ್ಷದ ಪ್ರಮುಖರಾದ ಅರುಣ್ ಶೆಟ್ಟಿ ಪಾದೂರು,ರಮೇಶ್ ಹೆಗ್ಡೆ ಕಲ್ಯಾ,ದಿನೇಶ್ ಶೆಟ್ಟಿ ಕಲ್ಯಾ,ನೀತಾ ಗುರುರಾಜ್, ಶಶಿ ಪ್ರಭಾ ಶೆಟ್ಟಿ,ಕೇಸರಿ ಯುವರಾಜ್ ,ಉಮೇಶ್ ಪೂಜಾರಿ ಉಪಸ್ಥಿತರಿದ್ದರು




