ಸಾಧುಸಂತರ ದರ್ಶನದಿಂದ ನೆಮ್ಮದಿ : ನೋಡಿ ಇಂದಿನ ದಿನ ಭವಿಷ್ಯ -Vishwanews24
ಸಾಧುಸಂತರ ದರ್ಶನದಿಂದ ನೆಮ್ಮದಿ : ನೋಡಿ ಇಂದಿನ ದಿನ ಭವಿಷ್ಯ -Vishwanews24
ವೃಷಭ: ಕುಟುಂಬದಲ್ಲಿ ಒಮ್ಮತವಿರುತ್ತದೆ, ಮಾದರಿಯ ಜೀವನ ನಡೆಸುವಿರಿ, ನಾಯಕರಾಗಿ ಹೊರಹೊಮ್ಮುವಿರಿ.
ಮಿಥುನ: ಪುಸ್ತಕದ ವ್ಯಾಪಾರಸ್ಥರಿಗೆ ಉತ್ತಮ ಆದಾಯ, ಅಲಂಕಾರಿಕ ವಸ್ತು ಮಾರಾಟಸ್ಥರಿಗೆ ಆದಾಯ, ಸಗಟು ವ್ಯಾಪಾರದಲ್ಲಿ ಹಿನ್ನಡೆ.
ಕಟಕ: ಹಿರಿಯರ ಸಲಹೆಗಳನ್ನು ಆಲಿಸಿ, ಆರೋಗ್ಯ ಸುಧಾರಿಸುತ್ತದೆ, ಖರ್ಚು ಹೆಚ್ಚಾಗಲಿದೆ.
ಸಿಂಹ: ಕಟ್ಟಡ ನಿರ್ಮಾಣದಲ್ಲಿ ಆದಾಯ, ಅದಿರು ಉತ್ಪಾದಕರಿಗೆ ಬೇಡಿಕೆ, ಜವಾಬ್ದಾರಿಗಳನ್ನು ಪೂರ್ಣಗೊಳಿಸುವಿರಿ.
ಕನ್ಯಾ: ಸಾಧುಸಂತರ ದರ್ಶನದಿಂದ ನೆಮ್ಮದಿ, ಹಿರಿಯರಿಂದ ಧನಸಹಾಯ, ವೈರಿಗಳಿಂದ ಕಿರಿಕಿರಿ.
ತುಲಾ: ಮಕ್ಕಳ ಚಿಂತೆ, ವಿವಾಹದಲ್ಲಿ ಅಡೆತಡೆ, ನೂತನ ವಸ್ತು ಖರೀದಿ.
ವೃಶ್ಚಿಕ: ತೋಟಗಾರಿಕೆಯಲ್ಲಿ ಉತ್ತಮ ಆದಾಯ, ನೀರಿಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ, ಗೃಹ ಕೈಗಾರಿಕೆ ವೃತ್ತಿಯಲ್ಲಿ ಶುಭ.
ಧನು: ಚುರುಕುತನದ ಕೆಲಸದಲ್ಲಿ ಜಯ, ಅಗ್ನಿಯಿಂದ ತೊಂದರೆ, ಹಣಕಾಸಿನ ಸಂಸ್ಥೆಯವರಿಗೆ ನಷ್ಟ.
ಮಕರ: ರಕ್ತದೊತ್ತಡ ಅಧಿಕ, ಟ್ರಾವೆಲ್ ಏಜೆಂಟರಿಗೆ ಅಶುಭ, ವ್ಯಾಪಾರಸ್ಥರಿಗೆ ಸಾಲ ಬಾಧೆ.
ಕುಂಭ: ಆಭರಣ ಖರೀದಿ ಯೋಗ, ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ಆಕಸ್ಮಿಕ ಧನ ಸಹಾಯ.
ಮೀನ: ವೈದ್ಯರಿಗೆ ಶುಭ, ಮಾನಸಿಕ ಒತ್ತಡ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ.
