ಸಿಂದಗಿ ಶಾಸಕ ಎಮ್.ಜಿ ಮನಗೂಳಿ ನಿಧನಕ್ಕೆ ಉಡಪಿ ಜೆ ಡಿ ಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಸಂತಾಪ.vishwanews24
ಸಿಂದಗಿ ಶಾಸಕ ಎಮ್.ಜಿ ಮನಗೂಳಿ ನಿಧನಕ್ಕೆ ಉಡಪಿ ಜೆ ಡಿ ಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಸಂತಾಪ.
ಉಡುಪಿ: ಮಾಜಿ ಸಚಿವ ಸಿಂದಗಿ ಶಾಸಕ ಸರಳ ಸಜ್ಜಣಿಕೆಯ ರಾಜಕಾರಣಿ ಶ್ರೀ ಎಮ್.ಜಿ ಮನಗೂಳಿ ಅಗಲುವಿಕೆಗೆ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದರು.
