ಸುದ್ಧಿ ಪ್ರಕಟಿಸಿದ ನಾಲ್ಕು ಗಂಟೆಯೊಳಗೆ ಕಾಪು ನಗರ ಭಾಗದ ಮರಣ ಗುಂಡಿ ಮುಚ್ಚಿಸಿದ ಗುತ್ತಿಗೆದಾರ ಇದು ವಿಶ್ವನ್ಯೂಸ್24 ಇಂಪ್ಯಾಂಕ್ಟ್ .

Featured, ಉಡುಪಿ

ಕಾಪು :  ಕಾಪು ವಿಜಯ ಬ್ಯಾಂಕಿನ ಮುಂಭಾಗ ಮ್ಯಾನ್ ಹೋಲ್ ಕುಸಿದು ಮರಣಗುಂಡಿಯೊಂದು ಅನಾಹುತವನ್ನು ಎದುರುಕಾಣುತ್ತಿದೆಯೆಂಬ ಸುದ್ಧಿ ಇಂದು ಮಧ್ಯಾಹ್ನ ಪ್ರಕಟವಾದ ಬೆನ್ನಲ್ಲೆ ಗುತ್ತಿಗೆದಾರರು ಅದಕ್ಕೆ ಸೂಕ್ತವಾದ ಕ್ರಮಕೈಗೊಂಡು ಗುಂಡಿಯನ್ನ ಮುಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಇದು ವಿಶ್ವನ್ಯೂಸ್24  ನ ಇಂಪ್ಯಾಂಕ್ಟ್ ವರದಿಯಾಗಿದೆ.