ಸುರತ್ಕಲ್‍ : ಫಾಜಿಲ್ ನನ್ನು ಟಾರ್ಗೆಟ್ ಮಾಡಿಯೋ ಕೊಂದಿದ್ದಾರೆ : ಪೊಲೀಸ್ ಕಮಿಷನರ್ ಶಶಿಕುಮಾರ್ – Vishwanews24

Featured, ದಕ್ಷಿಣ ಕನ್ನಡ

ಆರೋಪಿಗಳಾದ –  ದೀಕ್ಷತ್ ಕಾಟಿಪಳ್ಳ , ಸುಹಾಸ್ ಶೆಟ್ಟಿ ಶ್ರೀನಿವಾಸ್ ಕಾಟಿಪಳ್ಳ ,ಅಭಿಷೇಕ್ , ಮೋಹನ್, ಗಿರಿಧರ್

ಫಾಜಿಲ್ ನನ್ನು ಟಾರ್ಗೆಟ್ ಮಾಡಿಯೋ ಕೊಂದಿದ್ದಾರೆ

ಹಂತಕರು ಟಾರ್ಗೆಟ್ ಮಿಸ್ ಮಾಡಿದ್ದಾರೆ ಅನ್ನೋದು ಸುಳ್ಳು

ಯಾರಿಗೆ ಹೊಡೆಯಬೇಕೆಂದು ಲಿಸ್ಟ್ ಮಾಡಿದ್ರು

ಫಾಜಿಲ್ ಮನೆ , ಕೆಲಸ ಎಲ್ಲವನ್ನೂ ತಿಳಿದ್ದಿದ್ದರು

ಒಬ್ಬನಿಗೆ ಫಾಜಿಲ್ ಬಗ್ಗೆ ಪೂರ್ಣ ಮಾಹಿತಿ

ಜು.26ರಿಂದ ಹತ್ಯೆಗೆ ಸ್ಕೆಚ್

ಆರೋಪಿಗಳಿಗೆ ಕೆಲವರ ಜತೆ ದ್ವೇಷ

ಫಾಜಿಲ್ ವೈಯಕ್ತಿಕ ವಿಚಾರಕ್ಕೆ ನಡೆದ ಕೊಲೆಯಲ್ಲ

ಬೆಳಿಗ್ಗೆ ಉಡುಪಿಯ ಉದ್ಯಾವರ ಬಳಿ 6 ಮಂದಿಯ ಬಂಧನ

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ

ಕಾಪು : ಪ್ರತೀ ವರ್ಷ ಜೀವಂತ ನಾಗರ ಹಾವಿಗೆ ತನು ಎರೆದು ನಾಗರ ಪಂಚಮಿ ಆಚರಿಸುವ ಮಜೂರು ಗೋವರ್ಧನ‌ ಭಟ್ – Vishwanews24

Leave a Reply