ಸುರತ್ಕಲ್ ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ದಾಳಿ:vishwanews24
ಮಂಗಳೂರು
ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ದಾಳಿ
ಅಪರಿಚಿತ ತಂಡದಿಂದ ದಾಳಿ
ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಘಟನೆ
ಫಾಜೀಲ್ ಮೇಲೆ ಮಾರಕಾಸ್ತ್ರ ದಾಳಿ.
ಮಂಗಳ ಪಾದೆ ನಿವಾಸಿ ಫಾಜೀಲ್
ಗಂಭೀರ ಗಾಯಗೊಂಡ ಫಾಜೀಲ್ ಆಸ್ಪತ್ರೆಗೆ ದಾಖಲು.
ಸುರತ್ಕಲ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ
