ಸೊರಕೆ ಸೋತಿರುವುದು ಹಿಂದುತ್ವದ ಅಲೆಯಿಂದ ಅಭಿವೃದ್ದಿ ಮಾಡಿಲ್ಲವೆಂದಲ್ಲ ; ಈ ಬಾರಿ ಜನ ನನ್ನನ್ನು ಆಯ್ಕೆ ಮಾಡುತ್ತಾರೆಂಬ ನಂಬಿಕೆಯಿದೆ : ವಿನಯ ಕುಮಾರ್ ಸೊರಕೆ – Vishwanews24
ಬಿಜೆಪಿಯ ಅಪಪ್ರಚಾರ ನನನ್ನು ಕಳೆದ ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿತು , ಈ ಬಾರಿ ಜನ ನನ್ನನ್ನು ಆಯ್ಕೆ ಮಾಡುತ್ತಾರೆಂಬ ನಂಬಿಕೆಯಿದೆ : ವಿನಯ ಕುಮಾರ್ ಸೊರಕೆ
ಕಾಪು:ನಾನು ಶಾಸಕ ಸಚಿವನಾಗಿದ್ದಾಗ ಕಾಪು ಕ್ಷೇತ್ರದಲ್ಲಿ ಸುಮಾರು ಹದಿನೈದು ದೇವಸ್ಥಾನಗಳ ಅಭಿವೃದ್ದಿಯಾಗಿದೆ, ದೈವಸ್ಥಾನಗಳ ಅಭಿವೃದ್ದಿಗಾಗಿ ನೂರಾರು ಕೋಟಿ ಅನುದಾನ ಮಾಡಿರುವ ಬಗ್ಗೆ ದಾಖಲೆಯಿದೆ ನಾನೆಂದಿಗೂ ಹಿಂದೂ ವಿರೋಧಿಯಾಗಿ ವರ್ತನೆ ಮಾಡಿಲ್ಲವಾದರೆ ಬಿಜೆಪಿಯ ಅಪಪ್ರಚಾರ ನನನ್ನು ಕಳೆದ ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿತು ವಿನಹ ಅಭಿವೃದ್ದಿ ಮಾಡದಿರುವ ಕಾರಣಕ್ಕಾಗಿ ಅಲ್ಲ ಮಾಜಿ ಸಚಿವ ಕಾಪು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಇಮದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಪ್ರೀಲ್ ೧೮ ರಂದು ನಾಮಪತ್ರ ಸಲ್ಲಿಸಲಿರುವ ವಿಚಾರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹಿಳಾ ಚೆಸ್ ಪಂದ್ಯಕ್ಕೆ ಬುರ್ಖಾ ಧರಿಸಿ ಬಂದ ಯುವಕ : ಸತತ ಗೆಲುವಿನಿಂದ ಬಯಲಾಯ್ತು ನಿಜವಾದ ಮುಖವಾಡ – Vishwanews24
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಪುವಿನ ಜನತೆ ನನನ್ನು ಸೋಲಿಸಿ ನನ್ನ ರಾಜಕೀಯ ನೀವೃತ್ತಿ ಮಾಡಿಸುವುದಿಲ್ಲವೆಂದು ದೃಢವಾದ ನಂಬಿಕೆಯಿದೆ ಎಂದು ತಿಳಿಸಿದರು.
