ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂಭ್ರಮ : ಬಂಟಕಲ್ಲು ಬಿ ಸಿ ರೋಡ್ ಲಯನ್ಸ್ ಕ್ಲಬ್ ನಿಂದ ವಾಹನ ಜಾಥಾ – Vishwanews24

Featured, ಉಡುಪಿ

💥ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡ್ , ಕಥೋಲಿಕ್ ಸಭಾ, ಮತ್ತು ಐಸಿವೈಎಂ

ಸಹಭಾಗಿತ್ವದಲ್ಲಿ ನಡೆದ ಶಿಸ್ತಿನ ವಾಹನ ಜಾಥಾ

💥 ರೆವರೆಂಡ್ ಫಾದರ್ ಹೆನ್ರಿ ಮಸ್ಕರೇನ್ಹಸ್ ಧರ್ಮಗುರುಗಳು ಪಾಂಬೂರು ರವರಿಂದ ಚರ್ಚ್

ರ್ಯಾಲಿಗೆ ಚಾಲನೆ

ಲಯನ್ಸ್ ಕ್ಲಬ್ ಬಂಟಕಲ್ಲು ಬಿ ಸಿ ರೋಡು ಇವರ ವತಿಯಿಂದ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಂಬೂರು ಎಲ್ಲಿ ನೆರವೇರಿಸಲಾಯಿತು ,ಧ್ವಜ ವಂದನೆ ನಡೆಸಿ ಶಾಲಾ ಮಕ್ಕಳಿಗೆ ಮತ್ತು ಊರಿನ ದೇಶಾಭಿಮಾನಿಗಳಿಗೆ ಬೆಳಗ್ಗಿನ ಉಪಾಹಾರ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ಬಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ,ಮತ್ತು ಇತರ ಅತಿಥಿ ಗಣ್ಯರು,ಶಾಲಾ ಮಕ್ಕಳು, ಅಧ್ಯಾಪಕ ವೃಂದದ ಊರ ಮಹನೀಯರು ಉಪಸ್ಥಿತರಿದ್ದರು.

✴️ ಉಡುಪಿ: ಕೃಷ್ಣನಗರಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ : ನಾಳೆ ವಿಟ್ಲಪಿಂಡಿ ಉತ್ಸವ – Vishwanews24

 

Leave a Reply