Featured

ಹರೀಶ್ ನಾಯಕ್ ಪರ ಮತಯಾಚನೆಗಿಳಿದ ಮಾಜಿ ಸಚಿವ ಸೊರಕೆ ಹಾಗೂ ಜಿಎಸ್‌ಬಿ ಸಮಾಜದ ಮುಖಂಡರು:vishwanews24

ಹರೀಶ್ ನಾಯಕ್ ಪರ ಮತಯಾಚನೆಗಿಳಿದ ಮಾಜಿ ಸಚಿವ ಸೊರಕೆ ಹಾಗೂ ಜಿಎಸ್‌ಬಿ ಸಮಾಜದ ಮುಖಂಡರು:vishwanews24

ಕಾಫು: ಭಾರತ್‌ನಗರ ಅಭ್ಯರ್ಥಿ ಮಾಜಿ ಪುರಸಭಾ ನಾಮನಿರ್ದೇಶನ ಸದಸ್ಯ ಕಾಪು ಹರೀಶ್ ನಾಯಕ್ ಪರ ವಿನಯ್ ಕುಮಾರ್ ಸೊರಕೆ ಇಂದು ಭಾರತ್‌ನಗರದ ಮತದಾರರ ಬಳಿ ಮತಯಾಚನೆ ನಡೆಸಿ ಗೆಲ್ಲಿಸಿಕೊಡುವಂತೆ ವಿನಂತಿಸಿಕೊAಡರು.


ಸರಳ ವ್ಯಕ್ತಿತ್ವ ನಗುಮೊಗದ ಸಮಾಜ ಸೇವಕ ಕೆ ಹರೀಶ್ ನಾಯಕ್ ಕಳೆದ ಬಾರಿ ಕಾಂಗ್ರೇಸ್ ಅವಧಿಯಲ್ಲಿ ಪುರಸಭೆಗೆ ಜಿಎಸ್‌ಬಿ ಸಮುದಾಯದ ಪ್ರತಿನಿಧಿಯಾಗಿ ನಾಮನಿರ್ದೆಶನ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಈ ಬಾರಿ ಕಾಂಗ್ರೇಸ್ ಪಕ್ಷ ನೇರವಾಗಿ ಚುನಾವಣೆ ಕಣಕ್ಕಿಳಿಸಿದ್ದು ಆದ್ದರಿಂದ ಇಂದು ಭಾರತ್‌ನಗರದ ಮತದಾರರ ಬಳಿ ಜಿಎಸ್‌ಬಿ ಪ್ರಮುಖರಾದ ಹರೀಶ್ ಕಿಣಿ,ಅಮೃತ್ ಶೆಣೈ,ವಿಘ್ನೇಶ್ ಕಿಣಿ ಹಾಗೂ ವಿವಿಧ ಮುಖಂಡರು ಮತಯಾಚನೆ ನಡೆಸಿ ಬೆಂಬಲಿಸುವAತೆ ಕೋರಿಕೊಂಡರು.

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

3 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

4 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

4 days ago