ಹೆಜಮಾಡಿ : ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ದೈವಾಧೀನ -Vishwanews24
ಹೆಜಮಾಡಿ:ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ದೈವಾಧೀನ -Vishwanews24
ಹೆಜಮಾಡಿ: ಮಲ್ಯರಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಹೆಜಮಾಡಿ ಇಲ್ಲಿಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ವಿದ್ಯಾವಂತ ಭಟ್ ಇವರು ಜನವರಿ 23 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಶ್ರೀಯುತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಅಲ್ಲದೆ ಅಪಾರ ಭಕ್ತಾಭಿಮಾನಿಗಳನ್ನು ಅಗಲಿದ್ದಾರೆ.
