16-05-2022 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

16-05-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಭೂಮಿ ವಿಷಯವಾಗಿ ಕಲಹ, ಶರೀರಕ್ಕೆ ಗಾಯ, ಅತಿಯಾದ ಆತ್ಮವಿಶ್ವಾಸ.

ವೃಷಭ: ರಾಜಕಾರಣಿಗಳಿಗೆ ಪ್ರತಿಷ್ಠೆ, ಸಾಧು-ಸಂತರ ದರ್ಶನ, ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ.

ಮಿಥುನ: ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ, ಕಾರ್ಮಿಕರಿಗೆ ಶುಭ.

ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯರಿಗೆ ಶುಭ, ರಾಜಕಾರಣಿಗಳಿಗೆ ಅಶುಭ.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬದಲಾವಣೆ, ಸರ್ಕಾರದಿಂದ ಧನಸಹಾಯ.

ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ.

ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ.

ವೃಶ್ಚಿಕ: ಅನಾವಶ್ಯಕ ವಾದ-ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ.

ಧನಸ್ಸು: ಹೈನುಗಾರಿಕೆಯಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.

ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ರಾಜಕಾರಣಿಗಳಿಗೆ ಅಶುಭ

ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ.

ಮೀನ: ಅನಿರೀಕ್ಷಿತ ಧನಸಹಾಯ, ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ.

Leave a Reply