26-04-2022 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

26-04-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ : ಈ ದಿನ ಕುಟುಂಬದ ಮುಖ್ಯಸ್ಥರಿಂದ ಬೋಧನೆ, ಉತ್ತಮ ವ್ಯಾಪಾರ ವಹಿವಾಟು, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಖರ್ಚು.

ವೃಷಭ : ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಹೋದರರಿಂದ ಕಲಹ ಸಾಧ್ಯತೆ.

ಮಿಥುನ : ಈ ದಿನ ಪರರಿಂದ ಮೋಸ, ಮನಸ್ಸಿನಲ್ಲಿ ಗೊಂದಲ, ಮಹಿಳೆಯರಿಗೆ ಶುಭ, ಸಾಲ ಮರುಪಾವತಿ, ವಿವಾಹ ಯೋಗ.

ಕಟಕ : ಈ ದಿನ ಆದಾಯಕ್ಕಿಂತ ಖರ್ಚು ಜಾಸ್ತಿ, ಋಣಭಾದೆ, ಅನಾರೋಗ್ಯ, ದೃಷ್ಟಿ ದೋಷ, ಚಂಚಲ ಮನಸ್ಸು, ಸಂತಾನ ಪ್ರಾಪ್ತಿ.

ಸಿಂಹ : ಈ ದಿನ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ, ಯಾರನ್ನು ಹೆಚ್ಚಾಗಿ ನಂಬಬೇಡಿ, ವೈಯಕ್ತಿಕ ವಿಷಯಗಳ ಕಡೆ ಗಮನ ಕೊಡಿ.

ಕನ್ಯಾ : ಈ ದಿನ ಬಂಧುಗಳ ಭೇಟಿ, ಲ್ಯಾಂಡ್ ಡೆವಲಪರ್ ಅವರಿಗೆ ಲಾಭ, ದೂರಾಲೋಚನೆ, ಸಣ್ಣ ಮಾತಿನಿಂದ ಕಲಹ ಎಚ್ಚರ.

ತುಲಾ : ಈ ದಿನ ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈ ತಪ್ಪುವುದು, ಮನಕ್ಲೇಷ, ಶರೀರದಲ್ಲಿ ತಳಮಳ, ದ್ರವ್ಯಲಾಭ.

ವೃಶ್ಚಿಕ : ಈ ದಿನ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರಗತಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ.

ಧನಸ್ಸು : ಈ ದಿನ ಅನ್ಯಾಯ ದಬ್ಬಾಳಿಕೆಗಳನ್ನ ವಿರೋಧಿಸುವಿರಿ, ತಾಳ್ಮೆ ಅತ್ಯಗತ್ಯ, ಸ್ನೇಹ ವೃದ್ಧಿ, ಹಿತ ಶತ್ರು ಬಾಧೆ, ಗುರು ಹಿರಿಯರಲ್ಲಿ ಭಕ್ತಿ.

ಮಕರ : ಈ ದಿನ ಮಾತಿನ ವೈಖರಿ, ಹಣದ ವಿಷಯದಲ್ಲಿ ಜಾಗ್ರತೆ, ಭೋಗ ವಸ್ತು ಖರೀದಿ, ಮಕ್ಕಳಿಂದ ನೋವು.

ಕುಂಭ : ಈ ದಿನ ವಿನಾಕಾರಣ ದ್ವೇಷ, ಬೇರೆಯವರ ಹೊಗಳಿಕೆಗೆ ಬೇಗ ವಶವಾಗುವಿರಿ, ಅನಿರೀಕ್ಷಿತ ಧನಲಾಭ, ವಾಹನದಿಂದ ತೊಂದರೆ.

ಮೀನ : ಈ ದಿನ ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ಸ್ವಲ್ಪ ಮಾರ್ಗದರ್ಶನ ಸಿಕ್ಕಿದರೆ ಸಾಕು ಜೀವನದಲ್ಲಿ ವಿಜೃಂಭಿಸುವಿರಿ.

Leave a Reply