28-08-2021 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

28-08-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಶುಭ ಕಾರ್ಯಗಳಿಗೆ ಸುಸಂದರ್ಭ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಕೃಷಿಕರಿಗೆ ಅನುಕೂಲ.

ವೃಷಭ: ಹತ್ತಿರ ಪ್ರಯಾಣ, ಸ್ವಂತ ಉದ್ಯಮ ಕ್ಷೇತ್ರದವರಿಗೆ ಅನುಕೂಲ, ಆಕಸ್ಮಿಕ ಧನಾಗಮನ, ಅನಾರೋಗ್ಯ ಸಮಸ್ಯೆ.

ಮಿಥುನ: ಆಸೆ-ಆಕಾಂಕ್ಷೆಗಳು ಹೆಚ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಧನವ್ಯಯ.

ಕಟಕ: ಉತ್ತಮ ಪ್ರಶಂಸೆ, ಕಾರ್ಯಜಯ, ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ ಮತ್ತು ನಿದ್ರಾಭಂಗ.

ಸಿಂಹ: ಉದ್ಯೋಗದಲ್ಲಿ ಪ್ರಗತಿ, ಗೌರವ ಕೀರ್ತಿ ಹೆಸರು, ಅನಾರೋಗ್ಯದಿಂದ ನರಳಾಟ, ಶತ್ರುಗಳು ಅಧಿಕ, ಪಾಪ ಪ್ರಜ್ಞೆ.

ಕನ್ಯಾ: ಸಂಗಾತಿಯಿಂದ ಅನುಕೂಲ, ಭೂಮಿ ಮತ್ತು ವಾಹನ ಯೋಗ, ದೂರ ಪ್ರದೇಶದಲ್ಲಿ ಉದ್ಯೋಗವಕಾಶ, ನೆಮ್ಮದಿ ಭಂಗ.

ತುಲಾ: ಅದೃಷ್ಟದ ದಿವಸ, ಕಲಹ ಮತ್ತು ವಾಗ್ವಾದಗಳು, ಅಧಿಕ ಲಾಭ.

ವೃಶ್ಚಿಕ: ಸಂತಾನ ಸಮಸ್ಯೆ, ಬಗೆಹರಿಯುವ ಲಕ್ಷಣ, ಆರ್ಥಿಕ ಪರಿಸ್ಥಿತಿ ಉತ್ತಮ, ದೂರ ಪ್ರಯಾಣದ ಆಲೋಚನೆ.

ಧನಸ್ಸು: ಮನಸ್ತಾಪಗಳು, ಅತಿಯಾದ ಸಮಸ್ಯೆ, ಸಾಲಭಾದೆ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.

ಮಕರ: ಪ್ರತಿಭೆಗೆ ತಕ್ಕ ಮನ್ನಣೆ, ಸಿನಿಮಾ ಮನೋರಂಜನೆ, ಕಲಾ ಚಟುವಟಿಕೆಯಲ್ಲಿ ತೊಡಗುವಿರಿ, ಶತ್ರುಗಳು ಅಧಿಕ, ಉದ್ಯೋಗ ಬದಲಾವಣೆ ಚಿಂತೆ.

ಕುಂಭ: ಅದೃಷ್ಟ ಒಲಿಯುವುದು, ಮಕ್ಕಳಿಂದ ಆರ್ಥಿಕ ಸಹಾಯ, ಆರೋಗ್ಯ ಸಮಸ್ಯೆ.

ಮೀನ: ಬಂಧು ಬಾಂಧವರಿಂದ ಅನುಕೂಲ, ಉನ್ನತ ಅವಕಾಶಗಳಿಗಾಗಿ ಪ್ರಯಾಣ, ಶಕ್ತಿದೇವತೆಯ ದರ್ಶನ.