29-06-2022 : ಇಂದಿನ ದಿನ ಭವಿಷ್ಯ # ಪಂಡಿತ್ ಶ್ರೀ ಶ್ರೀನಿವಾಸ ಆಚಾರ್ಯ * 7022865313 -Vishwanews24

Featured, ರಾಜ್ಯ ನ್ಯೂಸ್

29-06-2022 : ಇಂದಿನ ದಿನ ಭವಿಷ್ಯ

ಪಂಡಿತ್ ಶ್ರೀ ಶ್ರೀನಿವಾಸ ಆಚಾರ್ಯ * 7022865313

ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಅಧಿಕ ತಿರುಗಾಟ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಭೂಲಾಭ, ಕೀರ್ತಿ ವೃದ್ಧಿ, ಆರೋಗ್ಯ ವೃದ್ಧಿ, ಸುಖ ಭೋಜನ, ಹಿತ ಶತ್ರು ಬಾದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ.

ಕಟಕ: ಪರರಿಗೆ ಸಹಾನುಭೂತಿ ತೋರುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಸಿಂಹ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮನಃಶಾಂತಿ, ಸ್ತ್ರೀಯರಿಗೆ ಸಾಲಬಾಧೆ, ಅನ್ಯರಿಂದ ಸಹಾಯ.

ಕನ್ಯಾ: ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವಿರಿ, ಸಾಧಾರಣ ಪ್ರಗತಿ,ಪರರ ಧನ ಪ್ರಾಪ್ತಿ, ದೃಷ್ಟಿ ದೋಷದಿಂದ ತೊಂದರೆ.

ತುಲಾ: ದುಶ್ಚಟಗಳಿಗೆ ಹಣ ವ್ಯಯ, ಮೋಸದ ತಂತ್ರಕ್ಕೆ ಬೀಳುವಿರಿ ಎಚ್ಚರ, ಮನೋವ್ಯಥೆ, ಆಕಸ್ಮಿಕ ಧನಲಾಭ.

ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವ್ಯಾಸಂಗದಲ್ಲಿ ತೊಂದರೆ.

ಧನಸು: ಖರ್ಚಿನ ಮೇಲೆ ನಿಗಾ ಇಡಿ, ಅತಿಯಾದ ಕೋಪ, ದೂರ ಪ್ರಯಾಣ, ವೈರಿಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಪ್ರತಿಫಲ.

ಮಕರ: ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಕಿರಿಕಿರಿ, ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ, ಅನಾರೋಗ್ಯ.

ಕುಂಭ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆಯಿಲ್ಲದೆ ಮಾತನಾಡಬೇಡಿ, ಮನಕ್ಲೇಷ, ಯತ್ನ ಕಾರ್ಯ ಅನುಕೂಲ, ಸಲ್ಲದ ಅಪವಾದ.

ಮೀನ: ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ, ನಿರೀಕ್ಷಿತ ಮೂಲಗಳಿಂದ ಧನಾಗಮನ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.

Leave a Reply