ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ-vishwanews24

Featured, ರಾಜ್ಯ ನ್ಯೂಸ್

ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ-vishwanews24

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಜಿಹಾದಿಗಳಿಂದ ಹತ್ಯೆಯಾಗಿದ್ದು ಸದ್ಯ ಅಂತಿಮ ಮೆರವಣಿಗೆ ನಡೆಯುತ್ತಿದೆ- ಬೆಳ್ಳಾರೆಯ ಅವರ ಸ್ವಗೃಹದಲ್ಲಿ ಬಿಲ್ಲವ ಸಮುದಾಯದ ವಿಧಿಯ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ ಬೆಳಗ್ಗೆ ಹೋದ ಮಗ ಹೆಣವಾಗಿ ಬರುವುದನ್ನು ನೆನೆದು ಬಿಕ್ಕಿ ಬಿಕ್ಕಿ ತಾಯಿಯ ಕಣ್ಣೀರು ಹೃದಯ ಕರಗಿಸುವಂತೆ ಮಾಡುತ್ತಿದೆ.

ಪ್ರವೀಣ್ ನೆಟ್ಟಾರ್ ಹತ್ಯೆ- ಬಿಲ್ಲವ ಸಮುದಾಯದ ವಿಧಿಯ ಪ್ರಕಾರ ಅಂತ್ಯಸಂಸ್ಕಾರ:vishwanews24

Leave a Reply