ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ- ಮೃತದೇಹ ಮನೆ ತಲುಪಲು ಕೆಲವೇ ನಿಮಿಷ ಬಾಕಿ- ಬಿಜೆಪಿ ನಾಯಕರ ಸುಳಿವೇ ಇಲ್ಲ- ಹಿಂದೂಗಳ ರಕ್ಷಣೆಗೆ ಬಿಜೆಪಿ ಇಲ್ಲವಾಯಿತೆ ಕಾರ್ಯಕರ್ತರ ಆಕ್ರೋಶ:vishwanews24

Featured, ರಾಜ್ಯ ನ್ಯೂಸ್

ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ- ಮೃತದೇಹ ಮನೆ ತಲುಪಲು ಕೆಲವೇ ನಿಮಿಷ ಬಾಕಿ- ಬಿಜೆಪಿ ನಾಯಕರ ಸುಳಿವೇ ಇಲ್ಲ- ಹಿಂದೂಗಳ ರಕ್ಷಣೆಗೆ ಬಿಜೆಪಿ ಇಲ್ಲವಾಯಿತೆ ಕಾರ್ಯಕರ್ತರ ಆಕ್ರೋಶ:vishwanews24

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಮೃತದೇಹ ಇನ್ನೇನು ಕೆಲವೇ ನಿಮಿಷದಲ್ಲಿ ಮನೆಗೆ ತಲುಪಲಿದ್ದು ಸದ್ಯ ಇದುವರೆಗೆ ಸ್ಥಳಿಯ ಶಾಸಕ ಸಂಜೀವ ಮಠಂದೂರು ಸೇರಿದಂತೆ ಒಂದೇ ಒಂದು ನಾಯಕರ ಸುಳಿವು ಇಲ್ಲದಂತಾಗಿದೆ. ಈ ಬಗ್ಗೆ ಹಿಂದೂ ಪರ ಹಾಗೂ ಬಿಜೆಪಿ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

READ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ-vishwanews24

Leave a Reply