BIG BREAKING : ಮಳಲಿಯಲ್ಲಿರುವ ಮಸೀದಿ ಜಾಗದಲ್ಲಿ ಪೂರ್ಣ ದೇವ ಸಾನಿಧ್ಯ ಇದೆ : ತಾಂಬೂಲ ಪ್ರಶ್ನೆಯಲ್ಲಿ ಹೊರಬಿದ್ದ ಸತ್ಯ : vishwanews24

Featured, ಉಡುಪಿ

BIG BREAKING : ಮಳಲಿಯಲ್ಲಿರುವ ಮಸೀದಿ ಜಾಗದಲ್ಲಿ ಪೂರ್ಣ ದೇವ ಸಾನಿಧ್ಯ ಇದೆ : ತಾಂಬೂಲ ಪ್ರಶ್ನೆಯಲ್ಲಿ ಹೊರಬಿದ್ದ ಸತ್ಯ : vishwanews24

ಮಂಗಳೂರು: ಮಳಲಿ ಮಸೀದಿಯಲ್ಲಿ ಗೋಚರವಾದ ಹಿಂದು ಧರ್ಮದ ದೇವಸ್ಥಾನದ ಶೈಲಿಯ ಗೋಪುರ ಹಾಗೂ ವಿನ್ಯಾಸದ ಅನುಮಾನವಾಗಿ ಇಂದು ರಾಮಾಂಜನೇಯ ಮಂದಿರದಲ್ಲಿ ತಾಂಬೂಲ‌ ಪ್ರಶ್ನೆ ಸದ್ಯ ನಡೆಯುತ್ತಿದ್ದು ಮೊದಲ ಚಿಂತನೆಯಲ್ಲಿ ಮಸೀದಿ ಇರುವ ಜಾಗದಲ್ಲಿ ದೇವಸಾನಿಧ್ಯ ಇದೆ ಎಂದು ಪ್ರಶ್ನಾ ಚಿಂತನೆಯ ರಾಶಿ ಮೂಲಗಳು ತಿಳಿಸಿದೆ.ಮುಂದಿನ ವಿಮರ್ಷೆ ಆಗಬೇಕಾಗಿದೆ.
ಸಾನಿಧ್ಯದಲ್ಲಿ 11.14.59 ಮೀನಾ ರಾಶಿ ಗುರುವಿನ‌ ಉದಯವಾಗಿದೆ -ವಿಶೇಷ ಆರಾಧನೆ ಪೂರ್ವ ಕಾಲದಲ್ಲಿತ್ತು,ಪೂರ್ಣ ಚೈತನ್ಯ ಈ ಜಾಗದಲ್ಲಿ ಕಾಣುತ್ತಿದೆ ಎಂದರು.
ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದಾರೆ.

Leave a Reply