Budget 2024 : ಮುಂದಿನ ಐದು ವರ್ಷಗಳಲ್ಲಿ ‘2 ಕೋಟಿ ಬಡವರಿಗೆ’ ಮನೆ ನಿರ್ಮಿಸಿಕೊಡುತ್ತೇವೆ: ನಿರ್ಮಲಾ ಸೀತಾರಾಮನ್ – vishwanews24
Budget 2024 : ಮುಂದಿನ ಐದು ವರ್ಷಗಳಲ್ಲಿ ‘2 ಕೋಟಿ ಬಡವರಿಗೆ’ ಮನೆ ನಿರ್ಮಿಸಿಕೊಡುತ್ತೇವೆ: ನಿರ್ಮಲಾ ಸೀತಾರಾಮನ್
ನವದೆಹಲಿ:ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಹಾಗು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಇಂದು ಬಜೆಟ್ ಮಂಡಿಸಿ ಭಾಷಣದಲ್ಲಿ ಅವರು ಈ ಮಹತ್ವದ ಘೋಷಣೆ ಮಾಡಿದರು.
